ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಡಿಸೆಂಬರ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಎಚ್ಚರ!
  • ಎಚ್ಚರ!
  • ಸತ್ಯವನ್ನು ಕಲಿಸಿ
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಡಿಸೆಂಬರ್‌ ಪು. 1
ಸಿಯೆರಾ ಲಿಯೋನ್‌ನಲ್ಲಿರುವ ಪೇಟೆಯಲ್ಲಿ ಸಾರುತ್ತಿದ್ದಾರೆ

ಸಿಯೆರಾ ಲಿಯೋನ್‌ನಲ್ಲಿನ ಪೇಟೆಯಲ್ಲಿ ಸಾಕ್ಷಿಗಳು ಸಾರುತ್ತಿದ್ದಾರೆ

ಮಾದರಿ ನಿರೂಪಣೆಗಳು

ಎಚ್ಚರ!

ಎಚ್ಚರ! ನಂ. 2 2017 | ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

ಪ್ರಶ್ನೆ: ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

ವಚನ: ಯೆರೆ 10:23

ಪತ್ರಿಕೆ ಕೊಡುವಾಗ ಹೀಗೆ ಹೇಳಿ: ಒಂದು ಉಜ್ವಲ ಭವಿಷ್ಯವಿದೆ ಎಂದು ಲಕ್ಷಾಂತರ ಜನರು ನಂಬುತ್ತಾರೆ. ಇದಕ್ಕೆ ಕಾರಣವೇನು ಅಂತ ಈ ಪತ್ರಿಕೆ ವಿವರಿಸುತ್ತದೆ.

ಎಚ್ಚರ!

ಪ್ರಶ್ನೆ: ದೇವರ ಹೆಸರೇನು?

ವಚನ: ಕೀರ್ತ 83:18

ಪತ್ರಿಕೆ ಕೊಡುವಾಗ ಹೀಗೆ ಹೇಳಿ: ದೇವರ ಹೆಸರಿನ ಅರ್ಥವೇನು ಮತ್ತು ನಾವು ಆತನ ಹೆಸರನ್ನು ಯಾಕೆ ಉಪಯೋಗಿಸಬೇಕು ಅಂತ ಈ ಲೇಖನ ತಿಳಿಸುತ್ತದೆ. [“ದೇವರ ದೃಷ್ಟಿಕೋನ—ದೇವರ ಹೆಸರು” ಎಂಬ ಲೇಖನ ತೆರೆದು ತೋರಿಸಿ.]

ಸತ್ಯವನ್ನು ಕಲಿಸಿ

ತೆರೆದ ಬೈಬಲ್‌

ಪ್ರಶ್ನೆ: ಮರಣ ಎಂಬ ಶತ್ರುವಿಗೆ ಯಾವತ್ತಾದರೂ ಕೊನೆ ಇದೆಯಾ?

ವಚನ: 1ಕೊರಿಂ 15:26

ಸತ್ಯ: ಯೆಹೋವನು ಮರಣವನ್ನು ಶಾಶ್ವತವಾಗಿ ತೆಗೆದುಹಾಕುವನು.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ