ಪೀಠಿಕೆ
ದೇವರು ಮನುಷ್ಯರಿಗೆ ಯಾವೆಲ್ಲಾ ಆಶೀರ್ವಾದಗಳನ್ನ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ? ಆ ಮಾತುಗಳನ್ನ ನಾವು ನಂಬಬಹುದಾ? ಈ ಪತ್ರಿಕೆಯಲ್ಲಿರೋ ಲೇಖನಗಳು ದೇವರು ಮನುಷ್ಯರಿಗೆ ಕೊಡಲಿರೋ ಕೆಲವು ಆಶೀರ್ವಾದಗಳ ಬಗ್ಗೆ ತಿಳಿಸುತ್ತೆ, ಅವು ಹೇಗೆ ನಿಜ ಆಗುತ್ತೆ ಅಂತ ವಿವರಿಸುತ್ತೆ ಮತ್ತು ದೇವರ ಆಶೀರ್ವಾದ ಪಡೆದು ಸಂತೋಷವಾಗಿರಲು ನಾವೇನು ಮಾಡಬೇಕು ಅಂತ ಕಲಿಸುತ್ತೆ.