ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜನವರಿ ಪು. 1
  • ಮಾದರಿ ಸಂಭಾಷಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ಸಂಭಾಷಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ●○○ ಮೊದಲ ಭೇಟಿ
  • ○●○ ಮೊದಲನೇ ಪುನರ್ಭೇಟಿ
  • ○○● ಎರಡನೇ ಪುನರ್ಭೇಟಿ
  • ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಮಾದರಿ ಸಂಭಾಷಣೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಮಾದರಿ ಸಂಭಾಷಣೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜನವರಿ ಪು. 1
ಲೈಬಿರೀಯದ ಮೊನ್ರೋವಿಯಾದ ಹತ್ತಿರ ಸಾಕ್ಷಿ ಕೊಡುತ್ತಿದ್ದಾರೆ

ಲೈಬಿರೀಯದ ಮೊನ್ರೋವಿಯಾದ ಹತ್ತಿರ ಸಾಕ್ಷಿ ಕೊಡುತ್ತಿದ್ದಾರೆ

ಮಾದರಿ ಸಂಭಾಷಣೆಗಳು

●○○ ಮೊದಲ ಭೇಟಿ

ಪ್ರಶ್ನೆ: ಕುಟುಂಬದ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಸಹಾಯ ಎಲ್ಲಿ ಸಿಗುತ್ತದೆ?

ವಚನ: 2ತಿಮೊ 3:16

ಮುಂದಿನ ಭೇಟಿಗಾಗಿ ಪ್ರಶ್ನೆ: ಈ ವೈಜ್ಞಾನಿಕ ಲೋಕದಲ್ಲಿ ಪವಿತ್ರ ಗ್ರಂಥ ಕೊಡುವ ಸಲಹೆಯಿಂದ ಈಗಲೂ ಸಹಾಯವಾಗುತ್ತದಾ?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ಈ ವೈಜ್ಞಾನಿಕ ಲೋಕದಲ್ಲಿ ಪವಿತ್ರ ಗ್ರಂಥ ಕೊಡುವ ಸಲಹೆಯಿಂದ ಈಗಲೂ ಸಹಾಯವಾಗುತ್ತದಾ?

ವಚನ: ಯೋಬ 26:7

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಮಾನವರಿಗಾಗಿ ಏನು ಮಾಡುತ್ತಾನೆ?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ದೇವರು ಮಾನವರಿಗಾಗಿ ಏನು ಮಾಡುತ್ತಾನೆ?

ವಚನ: ದಾನಿ 2:44

ಮುಂದಿನ ಭೇಟಿಗಾಗಿ ಪ್ರಶ್ನೆ: ಇದು ಭೂಮಿಯ ಮೇಲೆ ಯಾವ ಬದಲಾವಣೆಗಳನ್ನು ತರುತ್ತದೆ?

ಈ ತಿಂಗಳಿಂದ ಆರಂಭಿಸುತ್ತಾ ಮಧ್ಯವಾರದ ಕೂಟದಲ್ಲಿ ಮೂರು ಭಿನ್ನವಾದ ಮಾದರಿ ನಿರೂಪಣೆಗಳನ್ನು ತೋರಿಸಲಾಗುವುದಿಲ್ಲ. ಅದರ ಬದಲಿಗೆ ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಮಾದರಿ ಸಂಭಾಷಣೆಗಳು ಇರುತ್ತವೆ. ಇದರಲ್ಲಿ ಒಂದು ಆರಂಭದ ಪ್ರಶ್ನೆ, ಒಂದು ವಚನ ಮತ್ತು ಮುಂದಿನ ಭೇಟಿಯಲ್ಲಿ ಚರ್ಚಿಸಲು ಕೇಳಬಹುದಾದ ಒಂದು ಪ್ರಶ್ನೆಯನ್ನು ಕೊಡಲಾಗಿರುತ್ತದೆ. ಮಾದರಿ ನಿರೂಪಣೆಗಳ ವಿಡಿಯೋವನ್ನು ಒಂದೇ ದಿನ ಹಾಕಲಾಗುವುದಿಲ್ಲ. ಬದಲಿಗೆ ತಿಂಗಳಿನ ಒಂದೊಂದು ವಾರದಲ್ಲಿ ಒಂದೊಂದು ವಿಡಿಯೋವನ್ನು ಹಾಕಲಾಗುವುದು. ನಮ್ಮಲ್ಲಿರುವ ಯಾವ ಬೋಧನಾ ಸಲಕರಣೆಯನ್ನು ಯಾವಾಗ ಉಪಯೋಗಿಸುವುದು ಅಂದರೆ ಮೊದಲ ಭೇಟಿಯಲ್ಲಾ ಅಥವಾ ಪುನರ್ಭೇಟಿಯಲ್ಲಾ ಎಂದು ಪ್ರತಿ ಪ್ರಚಾರಕನು ನಿರ್ಧರಿಸಬಹುದು. (km 7/15 ಪುಟ 7) ಇದರೊಟ್ಟಿಗೆ ಕೈಪಿಡಿಯಲ್ಲಿ ಮೊದಲನೇ ಮತ್ತು ಎರಡನೇ ಪುನರ್ಭೇಟಿಯಲ್ಲಿ ಏನು ಮಾತಾಡಬಹುದೆಂದು ತಿಳಿಸಲಾಗಿದೆ. ಈ ವಿಧಾನ ‘ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವವಿರುವ ಎಲ್ಲರಿಗೂ’ ಕಲಿಸಬೇಕೆನ್ನುವ ನಮ್ಮ ಗುರಿಯ ಮೇಲೆ ಮನಸ್ಸಿಡಲು ಸಹಾಯ ಮಾಡುವುದು.—ಅಕಾ 13:48.

ವಿದ್ಯಾರ್ಥಿ ನೇಮಕಗಳು: ವಿದ್ಯಾರ್ಥಿಗಳು ಮಾದರಿ ಸಂಭಾಷಣೆಯನ್ನೇ ಉಪಯೋಗಿಸಬೇಕು. ಕೈಪಿಡಿಯಲ್ಲಿ ಬೇರೆ ನಿರ್ದೇಶನಗಳು ಕೊಟ್ಟಿದ್ದರೆ ಅದರಂತೆ ಮಾಡಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ