ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜನವರಿ ಪು. 3
  • ಯೇಸುವಿನ ಪರ್ವತ ಪ್ರಸಂಗದಿಂದ ಕಲಿಯುವ ಪಾಠಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸುವಿನ ಪರ್ವತ ಪ್ರಸಂಗದಿಂದ ಕಲಿಯುವ ಪಾಠಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಬರಗಾಲದಲ್ಲಿ ಆಹಾರ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ನಿಮ್ಮ ಆತ್ಮಿಕ ಅಗತ್ಯತೆಯನ್ನು ತೃಪ್ತಿಗೊಳಿಸುವುದು
    1990 ನಮ್ಮ ರಾಜ್ಯದ ಸೇವೆ
  • ನೀವು ಯೆಹೋವನ ಆರಾಧನೆಯನ್ನು ಬಿಡದೆ ಮಾಡುತ್ತಿದ್ದೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅವರು ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡಿದರು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜನವರಿ ಪು. 3
ಭಿಕ್ಷುಕರು

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 4-5

ಯೇಸುವಿನ ಪರ್ವತ ಪ್ರಸಂಗದಿಂದ ಕಲಿಯುವ ಪಾಠಗಳು

5:3

ನೀವು ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿದ್ದೀರಾ?

ಖುಷಿಯಾಗಿರುವ ಒಬ್ಬ ಹುಡುಗ

“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು” ಎನ್ನುವುದರ ಅಕ್ಷರಾರ್ಥ “ಆತ್ಮಕ್ಕಾಗಿ ಭಿಕ್ಷುಕರಾಗಿರುವವರು” ಎಂದಾಗಿದೆ. (ಮತ್ತಾ 5:3) ದೇವರಿಂದ ಆಧ್ಯಾತ್ಮಿಕ ಸಹಾಯ ಪಡೆಯಲು ಕಾತುರದಿಂದ ಇದ್ದೇವಾದರೆ . . .

  • ಪ್ರತಿದಿನ ಬೈಬಲ್‌ ಓದುತ್ತೇವೆ

  • ಕ್ರೈಸ್ತ ಕೂಟಗಳಿಗೆ ತಯಾರಿ ಮಾಡಿ ಹಾಜರಾಗುತ್ತೇವೆ

  • ನಮ್ಮ ಪ್ರಕಾಶನಗಳನ್ನು ಮತ್ತು ಸಮಯ ಸಿಕ್ಕಿದಾಗೆಲ್ಲ ನಮ್ಮ ವೆಬ್‌ಸೈಟಲ್ಲಿರುವ ಮಾಹಿತಿಯನ್ನೂ ಓದುತ್ತೇವೆ

  • JW ಪ್ರಸಾರದಲ್ಲಿ ಪ್ರತಿ ತಿಂಗಳು ಬರುವ ಕಾರ್ಯಕ್ರಮವನ್ನು ನೋಡುತ್ತೇವೆ

ಆಧ್ಯಾತ್ಮಿಕ ಆಹಾರವನ್ನು ಸೇವಿಸುವ ರೂಢಿಯನ್ನು ನಾನು ಹೇಗೆ ಉತ್ತಮಗೊಳಿಸಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ