ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 6-7
ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ
ಯೆಹೋವನ ಚಿತ್ತ ಮತ್ತು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳೇ ನಮ್ಮ ಜೀವನದಲ್ಲಿ ಮುಖ್ಯವಾಗಿರಬೇಕು ಎಂದು ಯೇಸು ಮಾದರಿ ಪ್ರಾರ್ಥನೆಯಲ್ಲಿ ಸೂಚಿಸಿದನು.
ದೇವರ ಹೆಸರು
ದೇವರ ರಾಜ್ಯ
ದೇವರ ಚಿತ್ತ
ಪ್ರತಿದಿನದ ಆಹಾರ
ಪಾಪಗಳಿಗೆ ಕ್ಷಮೆ
ಪ್ರಲೋಭನೆಗಳಿಂದ ಬಿಡುಗಡೆ
ನಾನು ರಾಜ್ಯಕ್ಕೆ ಸಂಬಂಧಪಟ್ಟ ಯಾವ ವಿಷಯಗಳಿಗಾಗಿ ಪ್ರಾರ್ಥಿಸಬಹುದು?
ಸಾರುವ ಕೆಲಸದ ಪ್ರಗತಿಗಾಗಿ
ಹಿಂಸೆ ಅನುಭವಿಸುತ್ತಿರುವವರಿಗೆ ಪವಿತ್ರಾತ್ಮದ ಸಹಾಯ ಸಿಗುವಂತೆ
ಆಧ್ಯಾತ್ಮಿಕ ವಿಷಯಕ್ಕೆ ಸಂಬಂಧಪಟ್ಟ ಒಂದು ಕಟ್ಟಡ ನಿರ್ಮಾಣ ಅಥವಾ ಸಾರುವ ಅಭಿಯಾನ ನಡೆಯುತ್ತಿದ್ದರೆ
ಮುಂದಾಳತ್ವ ವಹಿಸುತ್ತಿರುವವರಿಗೆ ದೇವರು ವಿವೇಕ ಮತ್ತು ಶಕ್ತಿ ಕೊಡುವಂತೆ
ಇತರೆ