ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಫೆಬ್ರವರಿ ಪು. 2
  • ರಾಜ್ಯದ ಕುರಿತ ದೃಷ್ಟಾಂತಗಳು ಮತ್ತು ಅದರಲ್ಲಿ ನಮಗಿರುವ ಸಂದೇಶ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರಾಜ್ಯದ ಕುರಿತ ದೃಷ್ಟಾಂತಗಳು ಮತ್ತು ಅದರಲ್ಲಿ ನಮಗಿರುವ ಸಂದೇಶ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ‘ಕಿವಿಗೊಟ್ಟು ಅರ್ಥ ಗ್ರಹಿಸಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • “ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ”
    “ನನ್ನನ್ನು ಹಿಂಬಾಲಿಸಿರಿ”
  • “ಒಂದು ದೃಷ್ಟಾಂತವಿಲ್ಲದೆ ಅವನು ಅವರೊಂದಿಗೆ ಮಾತಾಡುತ್ತಿರಲಿಲ್ಲ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಸೂಕ್ತವಾದ ಉದಾಹರಣೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಫೆಬ್ರವರಿ ಪು. 2

ನಮ್ಮ ಕ್ರೈಸ್ತ ಜೀವನ

ರಾಜ್ಯದ ಕುರಿತ ದೃಷ್ಟಾಂತಗಳು ಮತ್ತು ಅದರಲ್ಲಿ ನಮಗಿರುವ ಸಂದೇಶ

ಯೇಸು ಆಳವಾದ ಅರ್ಥವಿರುವ ಆಧ್ಯಾತ್ಮಿಕ ಪಾಠಗಳನ್ನು ಕಲಿಸಲು ಸರಳವಾದ ದೃಷ್ಟಾಂತಗಳನ್ನು ಬಳಸಿದನು. ಆದರೆ ದೀನತೆ ಇರುವವರು ಮಾತ್ರ ಅದನ್ನು ಅರ್ಥಮಾಡಿಕೊಂಡು ಅದರಂತೆ ನಡೆಯಲು ಪ್ರಯತ್ನಿಸುತ್ತಾರೆ. (ಮತ್ತಾ 13:10-15) ರಾಜ್ಯದ ಕುರಿತ ನಾಲ್ಕು ದೃಷ್ಟಾಂತಗಳನ್ನು ಮನಸ್ಸಿನಲ್ಲಿಟ್ಟು ಈ ಪ್ರಶ್ನೆಗಳನ್ನು ಉತ್ತರಿಸಿ: ಈ ದೃಷ್ಟಾಂತದಿಂದ ನಾನು ಹೇಗೆ ಪ್ರಯೋಜನ ಪಡೆಯಬಹುದು? ಇದು ನನ್ನ ಜೀವನದ ಮೇಲೆ ಯಾವ ಪರಿಣಾಮ ಬೀರಬೇಕು?

ಸಾಸಿವೆ, ಹುಳಿಹಿಟ್ಟು, ನಿಕ್ಷೇಪ, ವ್ಯಾಪಾರಸ್ಥ

ಸ್ವರ್ಗದ ರಾಜ್ಯವು ಈ ರೀತಿ ಇದೆ . . .

  • ‘ಸಾಸಿವೆ ಕಾಳು.’—ಮತ್ತಾ 13:31, 32; w14 12/15 ಪುಟ 8 ಪ್ಯಾರ 9.

  • ‘ಹುಳಿಹಿಟ್ಟು.’—ಮತ್ತಾ 13:33; w14 12/15 ಪುಟ 9-10 ಪ್ಯಾರ 14-15.

  • “ನಿಕ್ಷೇಪ” ಮತ್ತು “ವ್ಯಾಪಾರಸ್ಥ.”—ಮತ್ತಾ 13:44-46; w14 12/15 ಪುಟ 10 ಪ್ಯಾರ 18.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ