ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 16-17
ನಿಮ್ಮ ಮನಸ್ಸಿನಲ್ಲಿ ಯಾರ ಯೋಚನೆಗಳು ಇವೆ?
ಪೇತ್ರನು ಒಳ್ಳೇ ಉದ್ದೇಶದಿಂದ ಮಾತಾಡಿದನಾದರೂ ಅವನ ತಪ್ಪಾದ ಯೋಚನೆಯನ್ನು ಯೇಸು ತಕ್ಷಣ ಸರಿಮಾಡಿದನು
ಅದು ತನಗೆ ‘ದಯೆತೋರಿಸಿಕೊಳ್ಳುವ’ ಸಮಯ ಆಗಿರಲಿಲ್ಲ ಎಂದು ಯೇಸುವಿಗೆ ಗೊತ್ತಿತ್ತು. ಅಂಥ ಗಂಭೀರವಾದ ಸಮಯದಲ್ಲಿ ಯೇಸು ತನಗೆ ದಯೆತೋರಿಸಿಕೊಳ್ಳಬೇಕು ಎನ್ನುವುದು ಸೈತಾನನ ಬಯಕೆಯಾಗಿತ್ತು
ನಾವು ದೇವರ ಚಿತ್ತದಂತೆ ನಡೆಯಲು ಬಯಸುವುದಾದರೆ ಮೂರು ವಿಷಯಗಳನ್ನು ಮಾಡಬೇಕೆಂದು ಯೇಸು ಹೇಳಿದನು. ಈ ಪ್ರತಿಯೊಂದು ವಿಷಯದ ಸಂಬಂಧದಲ್ಲಿ ನಾವೇನು ಮಾಡಬೇಕು?
ನಮ್ಮನ್ನೇ ನಿರಾಕರಿಸಬೇಕು:
ಯಾತನಾ ಕಂಬವನ್ನು ಹೊತ್ತುಕೊಳ್ಳಬೇಕು:
ಯೇಸುವನ್ನು ಎಡೆಬಿಡದೆ ಹಿಂಬಾಲಿಸಬೇಕು: