ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 24
ಕಡೇ ದಿವಸಗಳಲ್ಲಿ ಆಧ್ಯಾತ್ಮಿಕವಾಗಿ ಎಚ್ಚರವಾಗಿರಿ
ಇಂದು ಹೆಚ್ಚಿನ ಜನರು ಜೀವನದ ಸಾಮಾನ್ಯ ಚಟುವಟಿಕೆಗಳಿಗೆ ತುಂಬ ಮಹತ್ವ ಕೊಟ್ಟು ಆಧ್ಯಾತ್ಮಿಕ ವಿಷಯಗಳನ್ನು ಬಿಟ್ಟುಬಿಟ್ಟಿದ್ದಾರೆ. ಆದರೆ ಕೆಳಗೆ ಕೊಡಲಾಗಿರುವ ವಿಷಯಗಳ ಬಗ್ಗೆ ಆಧ್ಯಾತ್ಮಿಕವಾಗಿ ಎಚ್ಚರವಾಗಿರುವ ಕ್ರೈಸ್ತರ ದೃಷ್ಟಿಕೋನ ಏನಾಗಿದೆ?
ಶಿಕ್ಷಣ
ಮನರಂಜನೆ
ಉದ್ಯೋಗ
ಹಣ, ಆಸ್ತಿ, ಬೆಲೆಬಾಳುವ ವಸ್ತುಗಳು