ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜೂನ್‌ ಪು. 3
  • ಯೇಸು ಪ್ರವಾದನೆಯನ್ನು ನೆರವೇರಿಸಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಪ್ರವಾದನೆಯನ್ನು ನೆರವೇರಿಸಿದನು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯೆಹೋವನು ತನ್ನ ಮೆಸ್ಸೀಯ ಸೇವಕನನ್ನು ಘನತೆಗೇರಿಸುತ್ತಾನೆ
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
  • ಮೆಸ್ಸೀಯನನ್ನು ಕಂಡುಕೊಂಡರು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯೇಸು ಕ್ರಿಸ್ತನು-ವಾಗ್ದತ್ತ ಮೆಸ್ಸೀಯನು
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜೂನ್‌ ಪು. 3

ಬೈಬಲಿನಲ್ಲಿರುವ ರತ್ನಗಳು | ಮಾರ್ಕ 15-16

ಯೇಸು ಪ್ರವಾದನೆಯನ್ನು ನೆರವೇರಿಸಿದನು

ಯೇಸುವಿನ ಜೀವನದಲ್ಲಿ ನಡೆದ ಈ ಘಟನೆಗಳು ಯಾವ ಪ್ರವಾದನೆಯನ್ನು ನೆರವೇರಿಸಿದವು ಎಂದು ಸರಿ ಹೊಂದಿಸಿ

ಘಟನೆ

  • ಯೇಸು ಪಿಲಾತನ ಮುಂದೆ ನಿಂತಿದ್ದಾನೆ

    ಮಾರ್ಕ 15:3-5

  • ಯೇಸುವಿನ ಬಟ್ಟೆಗಳಿಗೋಸ್ಕರ ಸೈನಿಕರು ಚೀಟು ಹಾಕುತ್ತಿದ್ದಾರೆ

    ಮಾರ್ಕ 15:24

  • ಯೇಸು ಕಂಬದ ಮೇಲಿರುವಾಗ ಅನೇಕರು ಆತನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ

    ಮಾರ್ಕ 15:29, 30

  • ಯೇಸುವನ್ನು ಕಂಬದಿಂದ ಇಳಿಸುತ್ತಿದ್ದಾರೆ ಮತ್ತು ಆತನನ್ನು ಸುತ್ತಿಡಲು ಉತ್ತಮವಾದ ಬಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ

    ಮಾರ್ಕ 15:43, 46

ಪ್ರವಾದನೆ

  • ಕೀರ್ತ 22:7

  • ಕೀರ್ತ 22:18

  • ಯೆಶಾ 53:7

  • ಯೆಶಾ 53:9

ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ

ಬೇರೆ ಯಾವ ಪ್ರವಾದನೆಗಳನ್ನು ಯೇಸು ನೆರವೇರಿಸಿದನು? (ಕಾವಲಿನಬುರುಜು11 8/15 ಪುಟ 17; ಬೈಬಲ್‌ ಕಲಿಸುತ್ತದೆ ಟಿಪ್ಪಣಿಗಳು, “ಮೆಸ್ಸೀಯನ ಕುರಿತಾದ ಪ್ರವಾದನೆಗಳು” ಎಂಬ ಚಾರ್ಟು)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ