ಬ್ರಸಿಲ್‌ನ ಸಾವೋ ಪೌಲೋದಲ್ಲಿ jw.org ವೆಬ್‌ಸೈಟ್ ಬಗ್ಗೆ ತಿಳಿಸುತ್ತಿದ್ದಾರೆ
ಮಾದರಿ ಸಂಭಾಷಣೆಗಳು
●○○ ಮೊದಲ ಭೇಟಿ
ಪ್ರಶ್ನೆ: ಗಂಡ-ಹೆಂಡತಿಗೆ ದೇವರು ಯಾವ ಸಲಹೆ ಕೊಡುತ್ತಾನೆ?
ವಚನ: ಕೊಲೊ 3:12
ಮುಂದಿನ ಭೇಟಿಗಾಗಿ ಪ್ರಶ್ನೆ: ಹೆತ್ತವರಿಗೆ ದೇವರು ಯಾವ ಸಲಹೆ ಕೊಡುತ್ತಾನೆ?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಹೆತ್ತವರಿಗೆ ದೇವರು ಯಾವ ಸಲಹೆ ಕೊಡುತ್ತಾನೆ?
ವಚನ: ಕೊಲೊ 3:21
ಮುಂದಿನ ಭೇಟಿಗಾಗಿ ಪ್ರಶ್ನೆ: ಮಕ್ಕಳಿಗೆ ದೇವರು ಯಾವ ಸಲಹೆ ಕೊಡುತ್ತಾನೆ?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ಮಕ್ಕಳಿಗೆ ದೇವರು ಯಾವ ಸಲಹೆ ಕೊಡುತ್ತಾನೆ?
ವಚನ: ಜ್ಞಾನೋ 2:11
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ಸಲಹೆಗಳಿಂದ ನಮಗೆ ಯಾವಾಗಲೂ ಪ್ರಯೋಜನವಾಗುತ್ತದೆ ಯಾಕೆ?