ಬೈಬಲಿನಲ್ಲಿರುವ ರತ್ನಗಳು | ಲೂಕ 17-18
ಕೃತಜ್ಞತೆ ತೋರಿಸಿ
ಈ ವೃತ್ತಾಂತದಿಂದ ಕೃತಜ್ಞತೆಯ ಬಗ್ಗೆ ಯಾವ ಪಾಠ ಕಲಿಯಬಹುದು?
ಕೃತಜ್ಞತೆ ಮನಸ್ಸಲ್ಲಿದ್ದರೆ ಸಾಲದು, ಅದನ್ನು ತೋರಿಸಬೇಕು
ಹೃತ್ಪೂರ್ವಕವಾಗಿ ಕೃತಜ್ಞತೆ ತೋರಿಸಿದರೆ ನಮ್ಮಲ್ಲಿ ಕ್ರೈಸ್ತ ಪ್ರೀತಿ ಮತ್ತು ಸಭ್ಯತೆ ಇದೆ ಎಂದು ಗೊತ್ತಾಗುತ್ತದೆ
ಕ್ರಿಸ್ತನನ್ನು ಮೆಚ್ಚಿಸಲು ಬಯಸುವವರು ಎಲ್ಲಾ ದೇಶ, ಜನಾಂಗ, ಧರ್ಮದ ಜನರಿಗೆ ಪ್ರೀತಿ ಮತ್ತು ಕೃತಜ್ಞತೆ ತೋರಿಸುತ್ತಾರೆ