ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಆಗಸ್ಟ್‌ ಪು. 4
  • ಹತ್ತು ಮೈನಾ ಹಣದ ದೃಷ್ಟಾಂತದಿಂದ ಪಾಠಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹತ್ತು ಮೈನಾ ಹಣದ ದೃಷ್ಟಾಂತದಿಂದ ಪಾಠಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ತಲಾಂತುಗಳ ದೃಷ್ಟಾಂತದಿಂದ ಕಲಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಮೊಹರಿಗಳ ಸಾಮ್ಯ
    ಅತ್ಯಂತ ಮಹಾನ್‌ ಪುರುಷ
  • “ಸದಾ ಎಚ್ಚರವಾಗಿ” ಇರುವಿರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಎಚ್ಚೆತ್ಕೊಳ್ಳಿ! ಇದು ಯೇಸು ಕೊಟ್ಟ ಎಚ್ಚರಿಕೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಆಗಸ್ಟ್‌ ಪು. 4

ಬೈಬಲಿನಲ್ಲಿರುವ ರತ್ನಗಳು | ಲೂಕ 19-20

ಹತ್ತು ಮೈನಾ ಹಣದ ದೃಷ್ಟಾಂತದಿಂದ ಪಾಠಗಳು

19:12-24

ಯಜಮಾನ, ಆಳುಗಳು, ಹಣದ ಚೀಲಗಳು

ಈ ದೃಷ್ಟಾಂತದ ಪ್ರತಿಯೊಂದು ಅಂಶ ಯಾವುದನ್ನು ಅಥವಾ ಯಾರನ್ನು ಪ್ರತಿನಿಧಿಸುತ್ತದೆ?

  1. ಯಜಮಾನನು ಯೇಸುವನ್ನು ಪ್ರತಿನಿಧಿಸುತ್ತಾನೆ

  2. ಆಳುಗಳು ಯೇಸುವಿನ ಅಭಿಷಿಕ್ತ ಶಿಷ್ಯರನ್ನು ಪ್ರತಿನಿಧಿಸುತ್ತಾರೆ

  3. ಆಳುಗಳಿಗೆ ಯಜಮಾನ ಕೊಟ್ಟ ಹಣ ಶಿಷ್ಯರನ್ನು ಮಾಡುವ ಅಮೂಲ್ಯ ಸುಯೋಗವನ್ನು ಸೂಚಿಸುತ್ತದೆ

ಯೇಸುವಿನ ಅಭಿಷಿಕ್ತ ಶಿಷ್ಯರು ಒಬ್ಬ ದುಷ್ಟ ಆಳಿನಂತೆ ನಡಕೊಂಡರೆ ಫಲಿತಾಂಶ ಕೆಟ್ಟದಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಈ ದೃಷ್ಟಾಂತ ಕೊಡುತ್ತದೆ. ತನ್ನ ಶಿಷ್ಯರು ತಮ್ಮೆಲ್ಲಾ ಶಕ್ತಿ, ಸಮಯ, ಸ್ವತ್ತುಗಳನ್ನು ಹೆಚ್ಚು ಶಿಷ್ಯರನ್ನು ಮಾಡುವ ಕೆಲಸಕ್ಕೆ ಬಳಸಬೇಕು ಎಂದು ಯೇಸು ಬಯಸುತ್ತಾನೆ.

ಶಿಷ್ಯರನ್ನು ಮಾಡುವ ಕೆಲಸದಲ್ಲಿ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರನ್ನು ನಾನು ಹೇಗೆ ಅನುಕರಿಸಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ