ನಮ್ಮ ಕ್ರೈಸ್ತ ಜೀವನ
ಲೋಕವ್ಯಾಪಕವಾಗಿ ತಳ್ಳು ಬಂಡಿ ಸಾಕ್ಷಿಕಾರ್ಯದಿಂದ ಸಿಕ್ಕಿರುವ ಫಲಿತಾಂಶಗಳು
ಅಪೊಸ್ತಲರ ಕಾರ್ಯಗಳು 5ನೇ ಅಧ್ಯಾಯದಲ್ಲಿ ತಿಳಿಸಿದಂತೆ, ಪ್ರಥಮ ಶತಮಾನದ ಕ್ರೈಸ್ತರು ಸುವಾರ್ತೆ ಸಾರಲಿಕ್ಕಾಗಿ ದೇವಾಲಯಕ್ಕೆ ಮತ್ತು ಇನ್ನಿತರ ಜನನಿಬಿಡ ಸಾರ್ವಜನಿಕ ಸ್ಥಳಗಳಿಗೆ ಹೋದರು. (ಅಕಾ 5:19-21, 42) ನಮ್ಮ ದಿನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಳ್ಳುಬಂಡಿ ಸಾಕ್ಷಿಕಾರ್ಯ ಮಾಡಿದ್ದರಿಂದ ಒಳ್ಳೇ ಫಲಿತಾಂಶಗಳು ಸಿಕ್ಕಿವೆ.
ಲೋಕವ್ಯಾಪಕವಾಗಿ ತಳ್ಳು ಬಂಡಿ ಸಾಕ್ಷಿಕಾರ್ಯದಿಂದ ಸಿಕ್ಕಿರುವ ಫಲಿತಾಂಶಗಳು ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:
ತಳ್ಳು ಬಂಡಿ ಸಾಕ್ಷಿಕಾರ್ಯ ಆರಂಭವಾದದ್ದು ಯಾವಾಗ ಮತ್ತು ಹೇಗೆ?
ಸಾಹಿತ್ಯ ಮೇಜಿನ ಸಾಕ್ಷಿಕಾರ್ಯಕ್ಕಿಂತ ತಳ್ಳು ಬಂಡಿ ಸಾಕ್ಷಿಕಾರ್ಯದಲ್ಲಿರುವ ಅನುಕೂಲತೆಗಳೇನು?
ಮಿ ಜನ್ ಯು ಅವರ ಅನುಭವದಿಂದ ನಾವೇನು ಕಲಿಯಬಹುದು?
ಹಕೋಬ್ ಸಲೋಮೇ ಅವರ ಅನುಭವವು ತಳ್ಳು ಬಂಡಿ ಸಾಕ್ಷಿಕಾರ್ಯದ ಪ್ರಾಮುಖ್ಯತೆಯನ್ನು ಹೇಗೆ ತಿಳಿಸುತ್ತದೆ?
ತಳ್ಳು ಬಂಡಿ ಸಾಕ್ಷಿಕಾರ್ಯದಲ್ಲಿ ಚೆನ್ನಾಗಿ ಸಾಕ್ಷಿಕೊಡುವುದರ ಬಗ್ಗೆ ಆ್ಯನ್ನೀಸ್ ಮತ್ತು ಅವರ ಗಂಡನ ಅನುಭವದಿಂದ ಏನು ಕಲಿಯುತ್ತೇವೆ?