ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಡಿಸೆಂಬರ್‌ ಪು. 4
  • ದೇವರ ವಾಕ್ಯದ ಮೇಲೆ ಆಧರಿಸಿ ತೆಗೆದುಕೊಂಡ ತೀರ್ಮಾನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ವಾಕ್ಯದ ಮೇಲೆ ಆಧರಿಸಿ ತೆಗೆದುಕೊಂಡ ತೀರ್ಮಾನ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಆಡಳಿತ ಮಂಡಲಿಯ ಕಾರ್ಯವೇನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ಇಂದು ಯೆಹೋವನ ಜನರನ್ನು ಯಾರು ನಡೆಸುತ್ತಿದ್ದಾರೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • “ನಾವೆಲ್ರೂ ಸೇರಿ ನಿರ್ಣಯ ಮಾಡಿದ್ವಿ”
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • “ನಂಬಿಗಸ್ತ, ವಿವೇಕಿ ಆದ ಆಳು” ಯಾರು ಮತ್ತು ಯಾವ ಕೆಲಸ ಮಾಡುತ್ತಿದೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಡಿಸೆಂಬರ್‌ ಪು. 4
ಮೊದಲನೇ ಶತಮಾನದಲ್ಲಿ ಆಡಳಿತ ಮಂಡಲಿಯ ತೀರ್ಮಾನವನ್ನು ಒಬ್ಬರು ಓದುತ್ತಿರುವಾಗ ಅದನ್ನು ಸಭೆ ಕೇಳಿಸಿಕೊಳ್ಳುತ್ತಿದೆ

ಆಡಳಿತ ಮಂಡಲಿಯ ತೀರ್ಮಾನವನ್ನು ಸಭೆ ಕೇಳಿಸಿಕೊಳ್ಳುತ್ತಿದೆ

ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 15-16

ದೇವರ ವಾಕ್ಯದ ಮೇಲೆ ಆಧರಿಸಿ ತೆಗೆದುಕೊಂಡ ತೀರ್ಮಾನ

ಈ ಸನ್ನಿವೇಶವನ್ನು ನಿಭಾಯಿಸಿದ ರೀತಿಯಿಂದ ನಾವೇನು ಕಲಿಯಬಹುದು?

15:1, 2—ದೀನತೆ ಮತ್ತು ತಾಳ್ಮೆ ತೋರಿಸಿ. ಪೌಲ ಮತ್ತು ಬಾರ್ನಬ ಸಮಸ್ಯೆಯನ್ನು ತಾವೇ ಬಗೆಹರಿಸದೆ ಏನು ಮಾಡಬೇಕು ಎಂದು ಯೆಹೋವನ ಸಂಘಟನೆಯನ್ನು ಕೇಳಿದರು.

15:28, 29—ದೇವರ ಸಂಘಟನೆಯ ಮೇಲೆ ಭರವಸೆ ಇಡಿ. ಯೆಹೋವನು ತನ್ನ ಪವಿತ್ರಾತ್ಮ ಮತ್ತು ಯೇಸು ಕ್ರಿಸ್ತನ ಮೂಲಕ ಸರಿಯಾಗಿ ಮಾರ್ಗದರ್ಶಿಸುತ್ತಾನೆ ಎಂಬ ಭರವಸೆ ಸಭೆಗಿತ್ತು.

ಅಕಾ 16:4, 5—ವಿಧೇಯರಾಗಿ. ಆಡಳಿತ ಮಂಡಲಿಯ ನಿರ್ದೇಶನವನ್ನು ಪಾಲಿಸಿದ್ದರಿಂದ ಸಭೆಗಳಲ್ಲಿ ಪ್ರಗತಿಯಾಯಿತು.

ಇತ್ತೀಚೆಗೆ ಯೆಹೋವನ ಸಂಘಟನೆಯಿಂದ ಸಿಕ್ಕಿದ ನಿರ್ದೇಶನಕ್ಕೆ ಒಂದು ಉದಾಹರಣೆ ಕೊಡಿ.

ಅದನ್ನು ಪಾಲಿಸುವುದರಿಂದ ಯಾವ ಪ್ರಯೋಜನ ಪಡೆಯಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ