ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ | ರೋಮನ್ನರಿಗೆ 1-3
ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡುತ್ತಾ ಇರಿ
ಮನಸ್ಸಾಕ್ಷಿ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಬೇಕೆಂದರೆ
ನಾವು ಅದಕ್ಕೆ ಬೈಬಲ್ ತತ್ವಗಳಿಗೆ ಅನುಸಾರ ತರಬೇತಿ ಕೊಡಬೇಕು
ಆ ತತ್ವಗಳನ್ನು ಅದು ನೆನಪಿಸುವಾಗ ನಾವದಕ್ಕೆ ಕಿವಿಗೊಡಬೇಕು
ತಪ್ಪು ಮಾಡದಿರಲು ಪವಿತ್ರಾತ್ಮದ ಸಹಾಯ ಕೊಡುವಂತೆ ಕೇಳಬೇಕು.—ರೋಮ 9:1