ಬೈಬಲಿನಲ್ಲಿರುವ ರತ್ನಗಳು | 2 ಕೊರಿಂಥ 1-3
ಯೆಹೋವನು ‘ಸಕಲ ಸಾಂತ್ವನದ ದೇವರು’
ಯೆಹೋವನು ಕ್ರೈಸ್ತ ಸಭೆಯ ಮೂಲಕ ನಮಗೆ ಸಾಂತ್ವನ ಕೊಡುತ್ತಾನೆ. ದುಃಖದಲ್ಲಿರುವವರನ್ನು ನಾವು ಹೇಗೆ ಸಂತೈಸಬಹುದು?
ಅವರು ಮಾತಾಡುವಾಗ ಮಧ್ಯೆ ಬಾಯಿ ಹಾಕದೆ ಕೇಳಿಸಿಕೊಳ್ಳಿ
“ಅಳುವವರೊಂದಿಗೆ ಅಳಿರಿ.”—ರೋಮ 12:15
ಸಂತೈಸುವ ಮಾತುಗಳನ್ನು ಒಂದು ಕಾರ್ಡಿನಲ್ಲಿ, ಇ-ಮೇಲ್‌ನಲ್ಲಿ ಅಥವಾ ಮೆಸೆಜಲ್ಲಿ ಕಳುಹಿಸಿ.—ಕಾವಲಿನಬುರುಜು17.07 ಪುಟ 15ರ ಚೌಕ
ಅವರೊಂದಿಗೆ ಮತ್ತು ಅವರಿಗಾಗಿ ಪ್ರಾರ್ಥಿಸಿ