ನಮ್ಮ ಕ್ರೈಸ್ತ ಜೀವನ
ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಲು ನಾವೆಲ್ಲರೂ ಕೈಜೋಡಿಸಬಹುದು
ನಮ್ಮ ರಾಜ್ಯ ಸಭಾಗೃಹ ಕೇವಲ ಇಟ್ಟಿಗೆ-ಸಿಮೆಂಟಿನ ಕಟ್ಟಡ ಅಲ್ಲ, ಅದು ಯೆಹೋವನನ್ನು ಆರಾಧಿಸುವ ಸ್ಥಳ! ನಮ್ಮಲ್ಲಿ ಪ್ರತಿಯೊಬ್ಬರು ರಾಜ್ಯ ಸಭಾಗೃಹವನ್ನು ಹೇಗೆ ಸುಸ್ಥಿತಿಯಲ್ಲಿ ಇಡಬಹುದು?
ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಿ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ರಾಜ್ಯ ಸಭಾಗೃಹಗಳ ಉದ್ದೇಶವೇನು?
ನಾವು ಯಾಕೆ ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿ, ಸುಸ್ಥಿತಿಯಲ್ಲಿಡಬೇಕು?
ನಿರ್ವಹಣಾ ಕೆಲಸದಲ್ಲಿ ಭಾಗವಹಿಸಿ ನಿಮಗೆ ಯಾವ ಪ್ರಯೋಜನ ಸಿಕ್ಕಿದೆ?
ಸುರಕ್ಷತೆ ಯಾಕೆ ಪ್ರಾಮುಖ್ಯ ಮತ್ತು ಸುರಕ್ಷತೆಗಾಗಿ ಮಾಡಿದ ಯಾವ ವಿಷಯಗಳನ್ನು ವಿಡಿಯೋದಲ್ಲಿ ನೋಡಿದಿರಿ?
ನಮ್ಮ ಕಾಣಿಕೆಗಳ ಮೂಲಕ ನಾವು ಹೇಗೆ ಯೆಹೋವನಿಗೆ ಮಹಿಮೆ ತರಬಹುದು?
ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ನಾನು ಮಾಡಿರುವ ಯೋಜನೆ: