ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜೂನ್‌ ಪು. 3
  • ಯೆಹೋವನ ಆಡಳಿತ ಮತ್ತು ಅದರ ಕೆಲಸ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಆಡಳಿತ ಮತ್ತು ಅದರ ಕೆಲಸ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಯೆಹೋವನು ತನ್ನ ಕುಟುಂಬವನ್ನು ಒಂದುಗೂಡಿಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಕಾಯುವ ಮನೋಭಾವ ತಾಳಿಕೊಳ್ಳಲು ಸಹಾಯ ಮಾಡುತ್ತದೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ದೇವರ ಉದ್ದೇಶವನ್ನು ಪೂರೈಸಲಿಕ್ಕಾಗಿರುವ ಒಂದು ಆಡಳಿತ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಪರಿವಿಡಿ
    ಎಚ್ಚರ!—2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜೂನ್‌ ಪು. 3
ಯೆಹೋವನ ಸಿಂಹಾಸನ

ಬೈಬಲಿನಲ್ಲಿರುವ ರತ್ನಗಳು | ಎಫೆಸ 1-3

ಯೆಹೋವನ ಆಡಳಿತ ಮತ್ತು ಅದರ ಕೆಲಸ

1:8-10

ಯೆಹೋವನ ಆಡಳಿತ ಸ್ವರ್ಗದಲ್ಲಿರುವ ಮತ್ತು ಭೂಮಿಯಲ್ಲಿರುವ ಆತನ ಸೇವಕರನ್ನು ಒಟ್ಟುಗೂಡಿಸಿ ಐಕ್ಯಗೊಳಿಸುವ ಏರ್ಪಾಡಾಗಿದೆ.

  • ಈ ಆಡಳಿತ ಸ್ವರ್ಗದಲ್ಲಿ ಜೀವಿಸಲಿಕ್ಕಾಗಿ ಅಭಿಷಿಕ್ತರನ್ನು ಸಿದ್ಧಪಡಿಸುತ್ತದೆ. ಯೇಸು ಅವರ ಶಿರಸ್ಸಾಗಿರುತ್ತಾನೆ

  • ಈ ಆಡಳಿತ ಮೆಸ್ಸೀಯ ರಾಜ್ಯದ ಕೆಳಗೆ ಭೂಮಿಯಲ್ಲಿ ಜೀವಿಸುವ ಜನರನ್ನು ಸಿದ್ಧಪಡಿಸುತ್ತದೆ

ಯೆಹೋವನ ಸಂಘಟನೆಯಲ್ಲಿರುವ ಐಕ್ಯತೆಯನ್ನು ಕಾಪಾಡಲು ನಾನು ಏನು ಮಾಡಬಹುದು?

ಬೇರೆ ಬೇರೆ ಜನಾಂಗಕ್ಕೆ ಸೇರಿದ ಇಬ್ಬರು ಸಹೋದರಿಯರು ಒಟ್ಟಿಗೆ ಸೇವೆ ಮಾಡುತ್ತಿದ್ದಾರೆ; ರಾಜ್ಯ ಸಭಾಗೃಹದಲ್ಲಿ ಒಬ್ಬ ಪುಟ್ಟ ಹುಡುಗ ಮತ್ತು ಅವನ ಅಪ್ಪ ವಯಸ್ಸಾದ ಒಬ್ಬ ಸಹೋದರನ ಹತ್ತಿರ ಮಾತಾಡುತ್ತಿದ್ದಾರೆ; ಹೆಂಡತಿ ಮಾತಾಡುತ್ತಿರುವಾಗ ಗಂಡ ಸಂಪೂರ್ಣ ಗಮನಕೊಟ್ಟು ಕೇಳಿಸಿಕೊಳ್ಳುತ್ತಿದ್ದಾನೆ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ