ಬೈಬಲಿನಲ್ಲಿರುವ ರತ್ನಗಳು | 1 ತಿಮೊಥೆಯ 4-6
ಯಾವುದು ಮುಖ್ಯ?—ದೇವಭಕ್ತಿನಾ? ಹಣ-ಆಸ್ತಿನಾ?
ನಮ್ಮ ಜೀವನದಲ್ಲಿ ಹಣ-ಆಸ್ತಿಗಲ್ಲ ದೇವರ ಸೇವೆಗೆ ಮಹತ್ವ ಕೊಟ್ಟರೆ ಸಂತೋಷವಾಗಿ ಇರುತ್ತೇವೆ ಎಂದು ಈ ವಚನಗಳಿಂದ ಹೇಗೆ ಗೊತ್ತಾಗುತ್ತದೆ?
ಪೂರ್ಣ ಸಮಯದ ಸೇವೆ ಮಾಡುವವರಿಗೆ ಅನೇಕ ಆಶೀರ್ವಾದಗಳು ಸಿಗುತ್ತವೆ
ಹಣ-ಆಸ್ತಿಯನ್ನೂ ದೇವರ ಸೇವೆಯನ್ನೂ ಒಟ್ಟಿಗೆ ಮಾಡಲು ಯಾಕೆ ಆಗಲ್ಲ? (ಮತ್ತಾ 6:24)