ನ್ಯೂಯಾರ್ಕ್‌ನ ವಾಲ್‌ಕಿಲ್ ಬೆತೆಲ್‌ನಲ್ಲಿ, ನಮ್ಮ ಸಹೋದರ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ
ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
ಪ್ರಶ್ನೆ: ಯಾರಿಗೂ ಕಾಯಿಲೆಗಳು ಬರದಂಥ ಪರಿಸ್ಥಿತಿ ಬರುತ್ತಾ?
ವಚನ: ಯೆಶಾ 33:24
ಮುಂದಿನ ಭೇಟಿಗಾಗಿ ಪ್ರಶ್ನೆ: ಈಗಿರುವ ಆಹಾರದ ಕೊರತೆಯ ಸಮಸ್ಯೆಗೆ ಪರಿಹಾರ ಏನು?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಈಗಿರುವ ಆಹಾರದ ಕೊರತೆಯ ಸಮಸ್ಯೆಗೆ ಪರಿಹಾರ ಏನು?
ವಚನ: ಕೀರ್ತ 72:16
ಮುಂದಿನ ಭೇಟಿಗಾಗಿ ಪ್ರಶ್ನೆ: ತೀರಿಹೋದ ನಮ್ಮ ಪ್ರಿಯರನ್ನು ಮತ್ತೆ ನೋಡಬಹುದಾ?
○○●ಎರಡನೇ ಪುನರ್ಭೇಟಿ
ಪ್ರಶ್ನೆ: ತೀರಿಹೋದ ನಮ್ಮ ಪ್ರಿಯರನ್ನು ಮತ್ತೆ ನೋಡಬಹುದಾ?
ವಚನ: ಯೋಹಾ 5:28, 29
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಬೈಬಲ್‌ನಲ್ಲಿ ಕೊಟ್ಟಿರುವ ಮಾತುಗಳು ನೆರವೇರುತ್ತೆ ಎಂದು ಹೇಗೆ ಹೇಳಬಹುದು?