ಬೈಬಲಿನಲ್ಲಿರುವ ರತ್ನಗಳು | 2 ತಿಮೊಥೆಯ 1-4
“ದೇವರು ನಮಗೆ ಹೇಡಿತನದ ಮನೋಭಾವವನ್ನು ಕೊಡಲಿಲ್ಲ”
ಅಪೊಸ್ತಲ ಪೌಲ, ತಿಮೊಥೆಯನಿಗೆ ಹೇಳಿದ ಮಾತುಗಳಿಂದ ನಾವು ಬಲ ಪಡೆಯಬಹುದು. ಸುವಾರ್ತೆಯ ವಿಷಯದಲ್ಲಿ ನಾಚಿಕೆಪಡುವ ಬದಲು, ನಾವು ನಮ್ಮ ನಂಬಿಕೆಯ ಬಗ್ಗೆ ಧೈರ್ಯದಿಂದ ಮಾತಾಡಬೇಕು. ಕೆಲವೊಮ್ಮೆ ‘ಕಷ್ಟವನ್ನು ಅನುಭವಿಸಿದರೂ’ ಇದನ್ನು ಮಾಡಲೇಬೇಕು.
ಯಾವೆಲ್ಲಾ ಸನ್ನಿವೇಶಗಳಲ್ಲಿ ನಾವು ಧೈರ್ಯ ತೋರಿಸಬಹುದು?