ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 9-10
“ಬರಲಿರುವ ಒಳ್ಳೇ ವಿಷಯಗಳ ಛಾಯೆ”
ನಮ್ಮ ಪಾಪಗಳನ್ನು ಪರಿಹರಿಸಲು ಮತ್ತು ಕ್ಷಮಿಸಲು ದೇವರು ವಿಮೋಚನಾ ಮೌಲ್ಯದ ಏರ್ಪಾಡು ಮಾಡಿದ್ದಾನೆ. ಈ ಏರ್ಪಾಡನ್ನು ಅರ್ಥಮಾಡಿಕೊಳ್ಳಲು, ದೇವದರ್ಶನದ ಗುಡಾರ ನಮಗೆ ಸಹಾಯ ಮಾಡುತ್ತೆ. ಕೆಳಗೆ ದೇವದರ್ಶನದ ಗುಡಾರಕ್ಕೆ ಸಂಬಂಧಿಸಿದ ನಾಲ್ಕು ವಿಷಯಗಳನ್ನು ಕೊಡಲಾಗಿದೆ. ಅವು ಏನನ್ನು ಸೂಚಿಸುತ್ತಿತ್ತು ಎಂದು ಹೋಲಿಸಿ.
|
|