ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಡಿಸೆಂಬರ್‌ ಪು. 2
  • ಎಣಿಸಲಾಗದ ಮಹಾ ಸಮೂಹವನ್ನು ಯೆಹೋವನು ಆಶೀರ್ವದಿಸುವನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಣಿಸಲಾಗದ ಮಹಾ ಸಮೂಹವನ್ನು ಯೆಹೋವನು ಆಶೀರ್ವದಿಸುವನು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ಒಂದು ಮಹಾ ಸಮೂಹ
    ಕಾವಲಿನಬುರುಜು—1995
  • ಒಂದು ಬಹುಸಂಖ್ಯಾತ ಮಹಾ ಸಮೂಹ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ಯೆಹೋವನ ಸಿಂಹಾಸನದ ಮುಂದೆ ಇರುವ ಮಹಾ ಸಮೂಹ
    ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
  • ‘ಇಗೋ, ಮಹಾ ಸಮೂಹ!’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಡಿಸೆಂಬರ್‌ ಪು. 2

ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 7-9

ಎಣಿಸಲಾಗದ ಮಹಾ ಸಮೂಹವನ್ನು ಯೆಹೋವನು ಆಶೀರ್ವದಿಸುವನು

7:9, 14-17

ಬಿಳೀ ನಿಲುವಂಗಿಗಳನ್ನು ಧರಿಸಿ ಕೈಯಲ್ಲಿ ತಾಳೆಯ ಗರಿಗಳನ್ನು ಹಿಡಿದುಕೊಂಡಿರುವ ಮಹಾ ಸಮೂಹ

ಯೆಹೋವನು ಮಹಾ ಸಮೂಹವನ್ನು ಯಾಕೆ ಆಶೀರ್ವದಿಸುವನು?

  • ಅವರು ಯೆಹೋವನ ‘ಸಿಂಹಾಸನದ ಮುಂದೆ ನಿಲ್ಲುವರು.’ ಸರ್ವಶಕ್ತನಾದ ಯೆಹೋವನ ಆಳ್ವಿಕೆಗೆ ತಮ್ಮ ಸಂಪೂರ್ಣ ಬೆಂಬಲ ಕೊಡುವರು

  • ಅವರು “ಬಿಳೀ ನಿಲುವಂಗಿಗಳನ್ನು” ಹಾಕಿಕೊಳ್ಳುವರು. ಇದು ಅವರು ಕ್ರಿಸ್ತನ ವಿಮೋಚನಾ ಮೌಲ್ಯದ ಮೇಲೆ ನಂಬಿಕೆ ಇಟ್ಟಿರುವುದರಿಂದ ಯೆಹೋವನ ದೃಷ್ಟಿಯಲ್ಲಿ ಶುದ್ಧರೂ ನೀತಿವಂತರೂ ಆಗಿದ್ದಾರೆ ಅಂತ ಸೂಚಿಸುತ್ತೆ

  • ಅವರು “ಹಗಲೂರಾತ್ರಿ” ಸೇವೆ ಮಾಡುತ್ತಾರೆ. ಎಡಬಿಡದೆ, ತುಂಬ ಶ್ರಮಹಾಕಿ ಯೆಹೋವನನ್ನು ಆರಾಧಿಸುತ್ತಾರೆ

ಮಹಾ ಸಮೂಹದ ಭಾಗವಾಗಲು ನಾನೇನು ಮಾಡಬೇಕು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ