ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಏಪ್ರಿಲ್‌ ಪು. 8
  • ನಂಗೆ ಯಾವುದು ಮುಖ್ಯ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಂಗೆ ಯಾವುದು ಮುಖ್ಯ!
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯುವಜನರೇ, ಆಧ್ಯಾತ್ಮಿಕ ಗುರಿಗಳು ನಿಮ್ಮ ಕಣ್ಮುಂದೆ ಇವೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಶ್ರದ್ಧಾಪೂರ್ವಕ ಪ್ರಯತ್ನ ಅದನ್ನು ಯೆಹೋವನು ಯಾವಾಗ ಆಶೀರ್ವದಿಸುತ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ನನ್ನ ಗುರಿಗಳನ್ನು ಹೇಗೆ ಮುಟ್ಟಲಿ?
    ಎಚ್ಚರ!—2011
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಏಪ್ರಿಲ್‌ ಪು. 8
ಯಾಕೋಬ ಮನುಷ್ಯ ರೂಪದಲ್ಲಿರುವ ದೇವದೂತನೊಂದಿಗೆ ಕುಸ್ತಿ ಮಾಡುತ್ತಿದ್ದಾನೆ.

ನಮ್ಮ ಕ್ರೈಸ್ತ ಜೀವನ

ನಂಗೆ ಯಾವುದು ಮುಖ್ಯ!

ಯಾಕೋಬನಿಗೆ ಯೆಹೋವನ ಆಶೀರ್ವಾದ ತುಂಬಾ ಮುಖ್ಯವಾಗಿತ್ತು. ಅದನ್ನು ಪಡೆಯೋಕೆ ದೇವದೂತನೊಂದಿಗೆ ಸಹ ಹೋರಾಡಿದ. (ಆದಿ 32:24-31; ಹೋಶೇ 12:3, 4) ನಮ್ಮ ಬಗ್ಗೆ ಏನು? ನಾವು ಸಹ ಯೆಹೋವನ ಮಾತು ಕೇಳಲು ಮತ್ತು ಆತನ ಆಶೀರ್ವಾದ ಪಡೆಯಲು ಶ್ರಮಪಡುತ್ತೇವಾ? ಉದಾಹರಣೆಗೆ, ಕೂಟಗಳು ಇರುವ ದಿನ ತುಂಬ ಹೊತ್ತು ಕೆಲಸ ಮಾಡಬೇಕಾಗಿ ಬಂದರೆ ಆಗೇನು? ಅಂಥ ಸಂದರ್ಭದಲ್ಲಿ ನೀವೇನು ಮಾಡ್ತೀರಾ? ನಾವು ಯೆಹೋವನಿಗೆ ನಮ್ಮ ಎಲ್ಲಾ ಸಮಯ, ಶಕ್ತಿ, ಮತ್ತು ಸೊತ್ತುಗಳನ್ನು ಕೊಡುವಾಗ ಆತನು ಸ್ಥಳಹಿಡಿಯಲಾಗದಷ್ಟು ಸುವರವನ್ನು ನಮ್ಮ ಮೇಲೆ ಸುರಿಯುತ್ತಾನೆ. (ಮಲಾ 3:10) ಯೆಹೋವನು ನಮ್ಮನ್ನು ಮಾರ್ಗದರ್ಶಿಸುತ್ತಾನೆ, ಸಂರಕ್ಷಿಸುತ್ತಾನೆ ಮತ್ತು ನಮ್ಮ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಾನೆ.—ಮತ್ತಾ 6:33; ಇಬ್ರಿ 13:5.

ನಿಮ್ಮ ದೃಷ್ಟಿ ಆಧ್ಯಾತ್ಮಿಕ ಗುರಿಗಳಿಂದ ಬೇರೆಡೆ ಹರಿದಾಡದಿರಲಿ ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಒಬ್ಬ ಪಯನೀಯರ್‌ ಸಹೋದರಿ ಹೊರಗಡೆ ಸೈನ್‌ ಲ್ಯಾಂಗ್ವೇಜ್‌ ಇಂಟರ್‌ಪ್ರೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

    ತಾನು ಇಷ್ಟಪಟ್ಟಿದ್ದ ವಿಷಯದಿಂದಾನೇ ಸಹೋದರಿಗೆ ಯಾವ ಪರೀಕ್ಷೆ ಬಂತು?

  • ಅದೇ ಪಯನೀಯರ್‌ ಸಹೋದರಿ ರಾತ್ರಿ ತುಂಬಾ ಲೇಟಾಗಿದ್ದರೂ ಕತ್ತಲಾಗಿರುವ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

    ಹೇಗೆ ಕೆಲಸಾನೇ ಒಂದು ದೊಡ್ಡ ಪರೀಕ್ಷೆ ಆಗಿದೆ?

  • ತಿಮೊಥೆಯನು ರಾತ್ರಿಯಲ್ಲಿ ಕಿಟಕಿಯ ಬಳಿ ನಿಂತು ಸುರುಳಿಯನ್ನು ಓದುತ್ತಿದ್ದಾನೆ.

    ತಿಮೊಥೆಯ ಪ್ರೌಢ ಕ್ರೈಸ್ತನಾಗಿದ್ರು ಆಧ್ಯಾತ್ಮಿಕ ಗುರಿಗಳನ್ನು ಇಡುತ್ತಾ ಮುಂದುವರಿಯಬೇಕಿತ್ತು ಯಾಕೆ?—1ತಿಮೊ 4:16

  • ಪಯನೀಯರ್‌ ಸಹೋದರಿ ಮತ್ತು ಇನ್ನೊಬ್ಬ ಸಹೋದರಿ ಬೈಬಲ್‌ ಅಧ್ಯಯನ ಮಾಡಲು ವಿದ್ಯಾರ್ಥಿಯ ಮನೆಗೆ ಹೋದಾಗ ಅವರಿಗೆ ವಂದಿಸುತ್ತಿದ್ದಾರೆ.

    ನಿಮ್ಮ ಜೀವನದಲ್ಲಿ ಯಾವುದು ತುಂಬಾ ಮುಖ್ಯ?

    ಯೆಹೋವನ ಸೇವೇನೇ ನಮಗೆ “ಮುಖ್ಯ ಕೆಲಸ” ಅಂತ ಹೇಗೆ ತೋರಿಸುತ್ತೇವೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ