ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 4-5
ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು
ಮೋಶೆಗಿದ್ದ ಭಯವನ್ನು ಮೆಟ್ಟಿನಿಲ್ಲಲು ಯೆಹೋವನು ಸಹಾಯ ಮಾಡಿದನು. ಮೋಶೆ ಮತ್ತು ಯೆಹೋವನ ನಡುವೆ ನಡೆದ ಮಾತುಕತೆಯಿಂದ ನಾವೇನು ಕಲೀಬಹುದು?
ನಮ್ಮಿಂದ ಮಾಡಲು ಆಗದ ವಿಷಯಗಳ ಬಗ್ಗೆನೇ ನಾವು ಯಾವಾಗಲೂ ಯೋಚಿಸುತ್ತಾ ಇರಬಾರದು
ನಮ್ಮ ನೇಮಕಗಳನ್ನ ಮಾಡಿ ಮುಗಿಸಲು ಬೇಕಾದ ಎಲ್ಲವನ್ನು ಯೆಹೋವನು ಕೊಟ್ಟೇ ಕೊಡುತ್ತಾನೆ ಅನ್ನೋ ಭರವಸೆ ನಮಗೆ ಇರಬೇಕು
ದೇವರಲ್ಲಿ ನಂಬಿಕೆ ಇದ್ದರೆ ನಾವು ಮನುಷ್ಯರ ಭಯವನ್ನು ಮೆಟ್ಟಿನಿಲ್ಲಬಹುದು
ಸೇವೆಯಲ್ಲಿ ಸಮಸ್ಯೆಗಳು ಬಂದಾಗೆಲ್ಲಾ ಯೆಹೋವನು ನನಗೆ ಹೇಗೆ ಸಹಾಯ ಮಾಡಿದ್ದಾನೆ?