ಕೆಂಪು ಸಮುದ್ರನಾ ಇಬ್ಬಾಗ ಮಾಡಲು ಕೈ ಮುಂದೆ ಚಾಚಿರುವ ಮೋಶೆ
ಮಾದರಿ ಸಂಭಾಷಣೆಗಳು
●○ ಆರಂಭದ ಭೇಟಿ
ಪ್ರಶ್ನೆ: ಸಾವಿನ ನೋವಿಂದ ಹೊರಗೆ ಬರಲು ನಮಗೆ ಯಾರು ಸಹಾಯ ಮಾಡ್ತಾರೆ?
ವಚನ: 2ಕೊರಿಂ 1:3, 4
ಮುಂದಿನ ಭೇಟಿಗಾಗಿ ಪ್ರಶ್ನೆ: ಸತ್ತ ಮೇಲೆ ನಮಗೆ ಏನಾಗುತ್ತೆ?
○● ಪುನರ್ಭೇಟಿ
ಪ್ರಶ್ನೆ: ಸತ್ತ ಮೇಲೆ ನಮಗೆ ಏನಾಗುತ್ತೆ?
ವಚನ: ಪ್ರಸಂ 9:5, 10
ಮುಂದಿನ ಭೇಟಿಗಾಗಿ ಪ್ರಶ್ನೆ: ಸತ್ತವರನ್ನ ನಾವು ಮತ್ತೆ ನೋಡಬಹುದಾ?