ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಅಕ್ಟೋಬರ್‌ ಪು. 6
  • ಯೆಹೋವನು ನಮ್ಮನ್ನು ತನ್ನ ಸೇವೆಮಾಡಲು ಅರ್ಹರಾಗುವಂತೆ ಮಾಡುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ನಮ್ಮನ್ನು ತನ್ನ ಸೇವೆಮಾಡಲು ಅರ್ಹರಾಗುವಂತೆ ಮಾಡುತ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ನಿಮ್ಮ ಕೆಲಸವನ್ನು ಜನ ನೋಡಿ ಮೆಚ್ಚುವುದು ಮುಖ್ಯನಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಪ್ರಾಚೀನ ಕಾಲದ ದೇವಜನರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯೆಹೋವನ ಪವಿತ್ರಾತ್ಮ ವರ
    ಕಾವಲಿನಬುರುಜು—1992
  • ಒಂದನೇ ಶತಮಾನದಲ್ಲಿ ಮತ್ತು ಇಂದು ಪವಿತ್ರಾತ್ಮದ ಮಾರ್ಗದರ್ಶನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಅಕ್ಟೋಬರ್‌ ಪು. 6
ಬೆಚಲೇಲ ಮತ್ತು ಒಹೊಲೀಯಾಬ ಗುಡಾರಕ್ಕಾಗಿ ಚಿನ್ನದ ವಸ್ತುಗಳನ್ನ ತಯಾರಿಸುತ್ತಿದ್ದಾರೆ. ಒಬ್ಬನು ಕೆರೂಬಿಯರ ರೆಕ್ಕೆಯ ಕೆತ್ತನೆ ಕೆಲಸ ಮಾಡ್ತಾ ಇದ್ದಾನೆ ಇನ್ನೊಬ್ಬನು ಚಿನ್ನದ ಹಾಳೆ ಮೇಲೆ ಕೆಲಸ ಮಾಡ್ತಾ ಇದ್ದಾನೆ.

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 35-36

ಯೆಹೋವನು ನಮ್ಮನ್ನು ತನ್ನ ಸೇವೆಮಾಡಲು ಅರ್ಹರಾಗುವಂತೆ ಮಾಡುತ್ತಾನೆ

35:25, 26, 30-35; 36:1, 2

ದೇವದರ್ಶನ ಗುಡಾರದ ವಸ್ತುಗಳನ್ನು ತಯಾರಿಸಲು ಬೆಚಲೇಲ ಮತ್ತು ಒಹೊಲೀಯಾಬನಿಗೆ ಯೆಹೋವನ ಪವಿತ್ರಾತ್ಮ ಸಹಾಯ ಮಾಡಿತು. ಇಂದು ಸಹ ಯೆಹೋವನು ತನ್ನ ಸೇವಕರಿಗೆ ಪವಿತ್ರಾತ್ಮ ಶಕ್ತಿ ಕೊಡ್ತಾನೆ. ಇದರಿಂದ ಪ್ರಯೋಜನ ಪಡೆಯಲು ನಾವೇನು ಮಾಡಬೇಕು?

  • ಯೆಹೋವನ ಸೇವೆ ಚೆನ್ನಾಗಿ ಮಾಡಲು ಬೇಕಾದ ಸಾಮರ್ಥ್ಯವನ್ನು ಕೊಡುವಂತೆ ಪ್ರಾರ್ಥಿಸಬೇಕು

  • ಯೆಹೋವನ ವಾಕ್ಯವಾದ ಬೈಬಲನ್ನು ಆಳವಾಗಿ ಅಧ್ಯಯನ ಮಾಡಬೇಕು

  • ಯೆಹೋವನ ಸೇವೆಯಲ್ಲಿ ನಮಗೆ ಯಾವುದೇ ಕೆಲಸ ಸಿಗಲಿ ಅದನ್ನು ಮಾಡಲು ನಮ್ಮ ಕೈಲಾಗಿದ್ದನ್ನೆಲ್ಲ ಮಾಡಬೇಕು

ಕೊಲಾಜ್‌: ಯೆಹೋವನ ಸಾಕ್ಷಿಗಳು ದೇವರ ಸೇವೆಯಲ್ಲಿ ಬೇರೆ ಬೇರೆ ನೇಮಕಗಳನ್ನ ನಿರ್ವಹಿಸುತ್ತಿದ್ದಾರೆ. 1. ಸಹೋದರಿಯರು ಕಟ್ಟಡ ನಿರ್ಮಾಣ ಕೆಲಸದಲ್ಲಿ ಕೈ ಜೋಡಿಸುತ್ತಿದ್ದಾರೆ. 2. ಒಬ್ಬ ಸಹೋದರ ಕಾವಲಿನಬುರುಜು ಅಧ್ಯಯನ ನಡೆಸಲು ತಯಾರಿ ಮಾಡುತ್ತಿದ್ದಾರೆ. 3. ಒಬ್ಬ ಸಹೋದರ ಅಂಗಡಿಯವನಿಗೆ ಸಾರುತ್ತಿದ್ದಾರೆ. ಅವರ ಜೊತೆ ಇದ್ದ ಇನ್ನೊಬ್ಬ ಸಹೋದರ ಯಾರಾದರು ವಿರೋಧ ಮಾಡೋ ಸನ್ನಿವೇಶ ಬರಬಹುದಾ ಅಂತ ನೋಡ್ತಾ ಇದ್ದಾರೆ. 4. ಒಂದು ದಂಪತಿ ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗುತ್ತಿದ್ದಾರೆ.

ಯೆಹೋವನು ನಿಮಗೆ ಯಾವೆಲ್ಲಾ ನೇಮಕಗಳನ್ನ ಮಾಡಲು ಸಹಾಯ ಮಾಡ್ತಾನೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ