ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಅಕ್ಟೋಬರ್‌ ಪು. 7
  • ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ವಿಷಯಗಳಿಂದ ನಾವೇನು ಕಲಿಬಹುದು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಧೂಪ ಸುಡುವುದು ಸತ್ಯಾರಾಧನೆಯ ಭಾಗವಾಗಿದೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಬಲಿಪೀಠ ಆರಾಧನೆಯಲ್ಲಿ ಅದರ ಸ್ಥಾನವೇನಾಗಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ನಿಮ್ಮ ಪ್ರಾರ್ಥನೆಗಳು “ಧೂಪದಂತೆ ತಯಾರಿಸಲ್ಪಟ್ಟಿವೆಯೊ?”
    ಕಾವಲಿನಬುರುಜು—1999
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಅಕ್ಟೋಬರ್‌ ಪು. 7
ದೇವದರ್ಶನ ಗುಡಾರದ ಒಳಾಂಗಣ ಮತ್ತು ಚೌಕಟ್ಟನ್ನು ತೋರಿಸೋ ಚಿತ್ರ. ಅದರ ಪಕ್ಕದಲ್ಲಿ ತಾಮ್ರದ ಪಾತ್ರೆ ಮತ್ತು ಯಜ್ಞವೇದಿ ಇದೆ.

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 37-38

ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ

37:25, 29; 38:1

ದೇವದರ್ಶನ ಗುಡಾರದ ವೇದಿಗಳನ್ನು ಯೆಹೋವನು ಹೇಳಿದ ಪ್ರಕಾರನೇ ಮಾಡಲಾಗಿತ್ತು ಮತ್ತು ಅವುಗಳಿಗೆ ವಿಶೇಷವಾದ ಮಹತ್ವ ಇತ್ತು.

  • ಧೂಪವೇದಿ.

    ಸುಗಂಧ ದ್ರವ್ಯದ ಮಿಶ್ರಣವನ್ನು ಧೂಪ ಹಾಕಿದಾಗ ಯೆಹೋವನಿಗೆ ಖುಷಿ ಆಗ್ತಿತ್ತು. ಅದೇ ತರ ಯೆಹೋವನ ಸೇವಕರು ಪ್ರಾರ್ಥಿಸಿದಾಗ ಆತನಿಗೆ ತುಂಬ ಖುಷಿಯಾಗುತ್ತೆ

  • ಯಜ್ಞವೇದಿ.

    ಯಜ್ಞವೇದಿಯ ಮೇಲೆ ಅರ್ಪಿಸುತ್ತಿದ್ದ ಯಜ್ಞಗಳನ್ನು ಯೆಹೋವನು ಸ್ವೀಕರಿಸುತ್ತಿದ್ದನು. ಈ ಯಜ್ಞವೇದಿಯನ್ನು ಪವಿತ್ರ ಸ್ಥಳದ ಬಾಗಿಲ ಮುಂದೆ ಇಡಲಾಗಿತ್ತು. ಇದು ಯೇಸು ಕ್ರಿಸ್ತನ ವಿಮೋಚನ ಮೌಲ್ಯದಲ್ಲಿ ನಂಬಿಕೆ ಇಟ್ಟರೆ ಮಾತ್ರ ಯೆಹೋವನು ನಮ್ಮನ್ನು ಸ್ವೀಕರಿಸುತ್ತಾನೆ ಅಂತ ನೆನಪಿಸುತ್ತೆ.—ಯೋಹಾ 3:16-18; ಇಬ್ರಿ 10:5-10

ಯೆಹೋವನಿಗೆ ಅರ್ಪಿಸುತ್ತಿದ್ದ ಧೂಪದಂತೆ ನನ್ನ ಪ್ರಾರ್ಥನೆ ಇರಬೇಕಂದ್ರೆ ಏನು ಮಾಡಬೇಕು?—ಕೀರ್ತ 141:2

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ