ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ನವೆಂಬರ್‌ ಪು. 3
  • ಯಜ್ಞಗಳನ್ನ ಯಾಕೆ ಅರ್ಪಿಸುತ್ತಿದ್ರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಜ್ಞಗಳನ್ನ ಯಾಕೆ ಅರ್ಪಿಸುತ್ತಿದ್ರು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯೆಹೋವನಿಗೆ ಸಂತೋಷವನ್ನು ತರುವ ಸ್ತೋತ್ರಯಜ್ಞಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ದೇವರನ್ನು ಸಂತೋಷಗೊಳಿಸಿದಂತಹ ಯಜ್ಞಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಸತ್ಯದ ಸ್ವರೂಪದಿಂದ ಕಲಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ನವೆಂಬರ್‌ ಪು. 3
ಕೊಲಾಜ್‌: 1. ಯಜ್ಞವಾಗಿ ಅರ್ಪಿಸಲಾಗುವ ದನ, ಕುರಿ ಮತ್ತು ಆಡುಗಳು. 2. ಯಾತನಾ ಕಂಬದ ಮೇಲಿರುವ ಯೇಸು.

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 1-3

ಯಜ್ಞಗಳನ್ನ ಯಾಕೆ ಅರ್ಪಿಸುತ್ತಿದ್ರು?

1:3; 2:1, 12; 3:1

ಇಸ್ರಾಯೇಲ್ಯರು ಯಜ್ಞಗಳನ್ನು ಮತ್ತು ನೈವೇದ್ಯಗಳನ್ನು ಅರ್ಪಿಸಬೇಕು ಅಂತ ಧರ್ಮಶಾಸ್ತ್ರದಲ್ಲಿ ಹೇಳಲಾಗಿತ್ತು. ಈ ಯಜ್ಞಗಳು ಯೆಹೋವನಿಗೆ ಇಷ್ಟ ಆಗ್ತಿತ್ತು. ಅಷ್ಟೇ ಅಲ್ಲ ಇದು ಯೇಸು ಅರ್ಪಿಸಲಿದ್ದ ವಿಮೋಚನಾ ಮೌಲ್ಯವನ್ನ ಅಥವಾ ಅದರಿಂದ ಸಿಗುವ ಆಶೀರ್ವಾದಗಳನ್ನ ಸೂಚಿಸುತ್ತಿತ್ತು.—ಇಬ್ರಿ 8:3-5; 9:9; 10:5-10.

  • ಯಜ್ಞಗಳಾಗಿ ಅರ್ಪಿಸಲಾಗುತ್ತಿದ್ದ ಪ್ರಾಣಿಗಳಲ್ಲಿ ಯಾವುದೇ ದೋಷ, ಕಳಂಕ ಇರಬಾರದಿತ್ತು. ಅದೇ ತರ ಯೇಸು ಯಾವುದೇ ದೋಷ ಕಳಂಕ ಇಲ್ಲದ ತನ್ನ ಪರಿಪೂರ್ಣ ದೇಹವನ್ನ ಯಜ್ಞವಾಗಿ ಅರ್ಪಿಸಿದ.—1ಪೇತ್ರ 1:18, 19

  • ಯಜ್ಞಗಳಾಗಿ ಅರ್ಪಿಸಲಾಗುತ್ತಿದ್ದ ಪ್ರಾಣಿಗಳು ಯಾವುದೇ ಕುಂದು-ಕೊರತೆ ಇಲ್ಲದೆ ಸಂಪೂರ್ಣವಾಗಿ ಇರಬೇಕಿತ್ತು. ಅದೇ ತರ ಯೇಸು ತನ್ನನ್ನೇ ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡ

  • ಸಮಾಧಾನಯಜ್ಞಗಳನ್ನ ಅರ್ಪಿಸಿದರೆ ಯೆಹೋವನೊಂದಿಗೆ ಒಳ್ಳೇ ಸ್ನೇಹ ಸಂಬಂಧ ಇರುತಿತ್ತು. ಅದೇ ತರ ಕ್ರಿಸ್ತನ ಸಂಧ್ಯಾ ಭೋಜನದಲ್ಲಿ ಪಾಲು ತೆಗೆದುಕೊಳ್ಳೋ ಅಭಿಷಿಕ್ತರಿಗೆ ಯೆಹೋವನೊಂದಿಗೆ ಆಪ್ತ ಸಂಬಂಧ ಇದೆ

ಕ್ರಿಸ್ತನ ಮರಣದ ಸ್ಮರಣೆಯ ಸಂದರ್ಭದಲ್ಲಿ ರೊಟ್ಟಿ ತೆಗೆದುಕೊಳ್ಳುತ್ತಿರೋ ಒಬ್ಬ ಅಭಿಷಿಕ್ತ ಸಹೋದರ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ