ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮೇ ಪು. 11
  • ಉತ್ಸಾಹದಿಂದ ಕಲಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉತ್ಸಾಹದಿಂದ ಕಲಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಉತ್ಸಾಹ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಉತ್ಸಾಹ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮನಸ್ಸಿಗೆ ನಾಟಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮೇ ಪು. 11
ಒಬ್ಬ ಸಹೋದರ ವಯಸ್ಸಾದ ವ್ಯಕ್ತಿಯೊಂದಿಗೆ ಬೈಬಲ್‌ ಅಧ್ಯಯನ ಮಾಡುವಾಗ ಕೈಸನ್ನೆ ಮಾಡ್ತಾ ಖುಷಿಯಿಂದ ಮಾತಾಡುತ್ತಿದ್ದಾರೆ.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಉತ್ಸಾಹದಿಂದ ಕಲಿಸಿ

ಉತ್ಸಾಹದಿಂದ ಕಲಿಸಿದ್ರೆ ನಾವು ಹೇಳೋದನ್ನ ಕೇಳಿಸಿಕೊಳ್ಳೋ ಜನ್ರಲ್ಲೂ ಉತ್ಸಾಹ ಚಿಮ್ಮುತ್ತೆ. ಅವರು ನಾವು ಹೇಳೋದನ್ನ ಇನ್ನೂ ಚೆನ್ನಾಗಿ ಕೇಳಿಸಿಕೊಳ್ತಾರೆ. ನಾವು ತಿಳಿಸೋ ಸಂದೇಶ ಎಷ್ಟು ಮುಖ್ಯ ಅಂತನೂ ಅರ್ಥಮಾಡ್ಕೊಳ್ತಾರೆ. ನಾವು ಯಾವುದೇ ಸಂಸ್ಕೃತಿ, ಹಿನ್ನೆಲೆಯಿಂದ ಬಂದಿರಲಿ, ನಮ್ಮ ಸ್ವಭಾವ ಹೇಗೇ ಇರಲಿ ನಾವು ಉತ್ಸಾಹದಿಂದ ಕಲಿಸಬಹುದು. (ರೋಮ 12:11) ಹೇಗೆ?

ಮೊದಲ್ನೇದಾಗಿ, ನಾವು ತಿಳಿಸೋ ಸಂದೇಶ ಎಷ್ಟು ಪ್ರಾಮುಖ್ಯ ಅಂತ ಅರ್ಥಮಾಡ್ಕೋಬೇಕು. ನಮ್ಮ ಹತ್ರ ‘ಒಳ್ಳೇ ವಿಷ್ಯಗಳ ಬಗ್ಗೆ ಸಿಹಿಸುದ್ದಿ’ ಇದೆ! (ರೋಮ 10:15) ಎರಡನೇದಾಗಿ, ನಮ್ಮ ಸಂದೇಶದಿಂದ ಜನ್ರಿಗೆ ಎಷ್ಟು ಪ್ರಯೋಜನ ಆಗುತ್ತೆ ಅಂತ ಯೋಚಿಸಬೇಕು. ಯಾಕಂದ್ರೆ ಅವರು ಈ ಸಂದೇಶ ತಿಳಿಯೋದು ತುಂಬಾನೇ ಮುಖ್ಯ. (ರೋಮ 10:13, 14) ಕೊನೆದಾಗಿ, ಉತ್ಸಾಹದಿಂದ ಮಾತಾಡಿ. ಸ್ವಾಭಾವಿಕವಾದ ಕೈ ಸನ್ನೆಗಳನ್ನ ಉಪಯೋಗಿಸಿ ಮತ್ತು ಮುಖದಲ್ಲಿ ನಿಮ್ಮ ಭಾವನೆಗಳು ಕಂಡುಬರಲಿ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಉತ್ಸಾಹದಿಂದ ಕಲಿಸಿ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಉತ್ಸಾಹದಿಂದ ಕಲಿಸಿ’ ವಿಡಿಯೋದ ಒಂದು ಸೀನ್‌. ಬೈಬಲ್‌ ಅಧ್ಯಯನ ಮಾಡೋದನ್ನ ಜಾಸ್ಮಿನ್‌ ನಿಲ್ಲಿಸಿದಾಗ ನೀತಾ ನಿರುತ್ಸಾಹಗೊಳ್ಳುತ್ತಾರೆ.

    ನೀತಾ ಯಾಕೆ ತನ್ನ ಉತ್ಸಾಹ ಕಳಕೊಂಡಳು?

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಉತ್ಸಾಹದಿಂದ ಕಲಿಸಿ’ ವಿಡಿಯೋದ ಒಂದು ಸೀನ್‌. ಬೈಬಲ್‌ ಅಧ್ಯಯನದ ಸಮಯದಲ್ಲಿ ಜಾಸ್ಮಿನ್‌ಗೆ ಬೋರ್‌ ಆಗ್ತಿದೆ.

    ನೀತಾ ಹೇಗೆ ಪುನಃ ಉತ್ಸಾಹ ಹೆಚ್ಚಿಸಿಕೊಂಡಳು?

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಉತ್ಸಾಹದಿಂದ ಕಲಿಸಿ’ ವಿಡಿಯೋದ ಒಂದು ಸೀನ್‌. ಬೈಬಲ್‌ ಅಧ್ಯಯನ ಮುಗಿದ ಮೇಲೆ ನೀತಾ ಮತ್ತು ಜಾಸ್ಮಿನ್‌ ಲವಲವಿಕೆಯಿಂದ ಮಾತಾಡುತ್ತಿದ್ದಾರೆ.

    ನಮ್ಮಲ್ಲಿ ಉತ್ಸಾಹ ಇದ್ರೆ ಬೇರೆಯವ್ರಲ್ಲೂ ಉತ್ಸಾಹ ಚಿಮ್ಮುತ್ತೆ

    ನಾವು ಯಾಕೆ ಬೈಬಲ್‌ ವಿದ್ಯಾರ್ಥಿಯ ಒಳ್ಳೇ ಗುಣಗಳಿಗೆ ಗಮನ ಕೊಡಬೇಕು?

  • ನಾವು ಉತ್ಸಾಹದಿಂದ ಕಲಿಸಿದ್ರೆ ನಮ್ಮ ಬೈಬಲ್‌ ವಿದ್ಯಾರ್ಥಿಗಳ ಮೇಲೆ ಮತ್ತು ಇತರರ ಮೇಲೆ ಯಾವ ಪರಿಣಾಮ ಬೀರುತ್ತೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ