ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಸೆಪ್ಟೆಂಬರ್‌ ಪು. 8
  • ಅಯೋಗ್ಯ ವಿಷಯಗಳಿಂದ ದೂರ ಇರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಯೋಗ್ಯ ವಿಷಯಗಳಿಂದ ದೂರ ಇರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಯೋಬನ ಒಳ್ಳೆ ನಡತೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ‘ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆ ಸುರಿಯುತ್ತೆ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ದಾವೀದನ ಜೊತೆ ಯೆಹೋವನು ಮಾಡಿದ ಒಪ್ಪಂದ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಇಸ್ರಾಯೇಲಿನಲ್ಲಿ ಒಬ್ಬ ಕಳ್ಳ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಸೆಪ್ಟೆಂಬರ್‌ ಪು. 8
ಕೊಲಾಜ್‌: 1. ಯುದ್ಧದಲ್ಲಿ ಕೊಳ್ಳೆ ಹೊಡೆದ ವಸ್ತುಗಳಲ್ಲಿ ಕೆಲವು ವಸ್ತುಗಳನ್ನ ಆಕಾನ ಕದಿಯುತ್ತಿದ್ದಾನೆ. 2. ನೋಡಬಾರದ ವಿಷಯಗಳನ್ನ ಒಬ್ಬ ಸಹೋದರ ರಾತ್ರಿ ಕಂಪ್ಯೂಟರಲ್ಲಿ ನೋಡ್ತಾ ಇದ್ದಾನೆ.

ಬೈಬಲಿನಲ್ಲಿರುವ ರತ್ನಗಳು

ಅಯೋಗ್ಯ ವಿಷಯಗಳಿಂದ ದೂರ ಇರಿ

ಆಕಾನ ಬೇರೆಯವರ ವಸ್ತುಗಳನ್ನ ನೋಡಿ ಅತಿಯಾಸೆಯಿಂದ ತಗೊಂಡ (ಯೆಹೋ 7:1, 20, 21; ಕಾವಲಿನಬುರುಜು10 4/15 ಪುಟ 20 ಪ್ಯಾರ 5)

ಆಕಾನ ಮಾಡಿದ ತಪ್ಪಿಂದ ಅವನ ಕುಟುಂಬಕ್ಕೆ, ಇಡೀ ಇಸ್ರಾಯೇಲ್‌ ಜನಾಂಗಕ್ಕೆ ಕಷ್ಟ ಬಂತು (ಯೆಹೋ 7:4, 5, 24-26; ಕಾವಲಿನಬುರುಜು97 8/15 ಪುಟ 28 ಪ್ಯಾರ 2)

ನಮ್ಮ ಆಸೆಗಳನ್ನ ನಿಯಂತ್ರಣದಲ್ಲಿ ಇಡೋಕೆ ಕಲಿಬೇಕು (1ಯೋಹಾ 2:15-17; ಕಾವಲಿನಬುರುಜು10 4/15 ಪುಟ 21 ಪ್ಯಾರ 8)

ಹೊಸ ಲೋಕದಲ್ಲಿ ಅಯೋಗ್ಯ ವಿಷಯಗಳು ಇರಲ್ಲ. ಹಾಗಾಗಿ ನಾವು ಅಂಥ ವಿಷಯಗಳಿಂದ ದೂರ ಇರಬೇಕು.—2ಪೇತ್ರ 3:13.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ