ಬೈಬಲಿನಲ್ಲಿರುವ ನಿಧಿ
ನಿಮ್ಮ ರಾಜ ಯಾರು?
ನಮಗೂ ಒಬ್ಬ ರಾಜ ಬೇಕು ಅಂತ ಇಸ್ರಾಯೇಲ್ಯರು ಕೇಳಿದ್ದು ತಪ್ಪಾಗಿತ್ತು (1ಸಮು 8:4, 5; it-2-E ಪುಟ 163 ಪ್ಯಾರ 1)
ಕಣ್ಣಿಗೆ ಕಾಣದೇ ಇರೋ ಯೆಹೋವನನ್ನ ತಮ್ಮ ರಾಜ ಅಂತ ಇಸ್ರಾಯೇಲ್ಯರು ಒಪ್ಪಿಕೊಳ್ಳಲಿಲ್ಲ (1ಸಮು 8:7, 8; ಕಾವಲಿನಬುರುಜು11 7/1 ಪುಟ 19 ಪ್ಯಾರ 1)
ಅವರ ಈ ತೀರ್ಮಾನದಿಂದ ಬರುವ ತೊಂದರೆಗಳ ಬಗ್ಗೆ ಯೆಹೋವ ಎಚ್ಚರಿಸಿದನು (1ಸಮು 8:9, 18; ಕಾವಲಿನಬುರುಜು10 1/15 ಪುಟ 30 ಪ್ಯಾರ 9)
ಎಲ್ಲಾ ಸೃಷ್ಟಿಗಳ ಮೇಲೆ ಅಧಿಕಾರ ಇರೋ ಯೆಹೋವ, ಮೊದಲಿಂದನೂ ತನ್ನ ಪ್ರಜೆಗಳನ್ನ ಪ್ರೀತಿ, ಗೌರವದಿಂದ ನೋಡಿಕೊಂಡಿದ್ದಾನೆ. ದೇವರ ಅಧಿಕಾರ ಒಪ್ಪಿಕೊಂಡು ಬೆಂಬಲ ಕೊಟ್ರೆ ನಮಗೆ ಯಾವಾಗಲೂ ಆಶೀರ್ವಾದ ಸಿಗುತ್ತೆ.
ನಿಮ್ಮನ್ನೇ ಕೇಳಿಕೊಳ್ಳಿ: ‘ನಾನು ಯೆಹೋವ ದೇವರ ಅಧಿಕಾರನ ಒಪ್ಪಿಕೊಳ್ತೀನಿ ಅಂತ ನನ್ನ ಜೀವನದಲ್ಲಿ ಹೇಗೆ ತೋರಿಸಿಕೊಡ್ತಾ ಇದ್ದೀನಿ?’