ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮಾದರಿ ಸಂಭಾಷಣೆ
ಆರಂಭದ ಭೇಟಿa
ಪ್ರಶ್ನೆ: ಚಿಂತೆ ಒತ್ತಡವನ್ನ ಹೇಗೆ ನಿಭಾಯಿಸ್ತೀರಾ?
ವಚನ: ಕೀರ್ತ 145:18, 19
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ಹತ್ರ ಬೇಡಿಕೊಂಡ್ರೆ ಚಿಂತೆ ಕಮ್ಮಿಯಾಗುತ್ತೆ ಅಂತ ಕೆಲವರು ಹೇಳ್ತಾರೆ. ನಿಮಗೂ ಹಾಗೇಅನ್ಸುತ್ತಾ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
ಪುನರ್ಭೇಟಿb
ಪ್ರಶ್ನೆ: ದೇವರ ಹತ್ರ ಬೇಡಿಕೊಂಡ್ರೆ ಚಿಂತೆ ಕಮ್ಮಿಯಾಗುತ್ತೆ ಅಂತ ಕೆಲವರು ಹೇಳ್ತಾರೆ. ನಿಮಗೂ ಹಾಗೇ ಅನ್ಸುತ್ತಾ?
ವಚನ: ಯೆಶಾ 48:17, 18
ಮುಂದಿನ ಭೇಟಿಗಾಗಿ ಪ್ರಶ್ನೆ: ಪ್ರಾರ್ಥನೆ ಮಾಡಿದ್ರೆ ಮಾತ್ರ ಸಾಕಾಗಲ್ಲ, ನಾವು ಖುಷಿಯಾಗಿರೋಕೆ ವಿವೇಕನೂ ಬೇಕು. ಅದು ಎಲ್ಲಿ ಸಿಗುತ್ತೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ: