ಬೈಬಲಿನಲ್ಲಿರುವ ನಿಧಿ
ಒಳ್ಳೇ ಸ್ನೇಹಿತರಾಗೋದು ಹೇಗೆ?
ಕಷ್ಟದಲ್ಲಿರುವಾಗ ನಿಮ್ಮ ಸ್ನೇಹಿತರಿಗೆ ಸಮಾಧಾನ ಮಾಡಿ ಮತ್ತು ಅವರನ್ನು ಪ್ರೋತ್ಸಾಹಿಸಿ (1ಸಮು 20:1, 2; ಕಾವಲಿನಬುರುಜು19.11 ಪುಟ 7 ಪ್ಯಾರ 18)
ಅಪಾಯದ ಸುಳಿವು ಸಿಕ್ಕಾಗ ನಿಮ್ಮ ಸ್ನೇಹಿತರನ್ನು ಎಚ್ಚರಿಸಿ (1ಸಮು 20:12, 13; ಕಾವಲಿನಬುರುಜು08 2/15 ಪುಟ 8 ಪ್ಯಾರ 7)
ನಿಮ್ಮ ಸ್ನೇಹಿತರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದಾಗ ಅದನ್ನು ನಂಬಬೇಡಿ. ಸ್ನೇಹಿತರ ಪಕ್ಷ ವಹಿಸಿ (1ಸಮು 20:30-32; ಕಾವಲಿನಬುರುಜು09 10/15 ಪುಟ 19 ಪ್ಯಾರ 11)
ಸ್ನೇಹಿತರನ್ನು ಮಾಡಿಕೊಳ್ಳಲು ಯೆಹೋವನ ಜನರಿಗೆ ತುಂಬ ಅವಕಾಶಗಳು ಸಿಗುತ್ತೆ. ಸ್ನೇಹಿತರನ್ನು ಮಾಡ್ಕೊಬೇಕಂದ್ರೆ ನಾವು ಸ್ನೇಹಿತರಾಗಿರಬೇಕು. ಸಭೆಯಲ್ಲಿ ನೀವು ಯಾರನ್ನ ಫ್ರೆಂಡಾಗಿ ಮಾಡ್ಕೊಳ್ಳೋಕೆ ಇಷ್ಟಪಡ್ತೀರ?