ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮಾರ್ಚ್‌ ಪು. 14
  • ಯೋಚಿಸದೆ ನಡ್ಕೊಳ್ತೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೋಚಿಸದೆ ನಡ್ಕೊಳ್ತೀರಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಬೇರೆಯವ್ರ ಹತ್ರ ಹೇಗೆ ಮಾತಾಡಬೇಕು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ನಿಮಗೆ ಅನಿಸೋದನ್ನೆಲ್ಲ ಯೆಹೋವನ ಹತ್ರ ಹೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅಬೀಗೈಲ್‌ ಮತ್ತು ದಾವೀದ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ವಿವೇಚನೆಯಿಂದ ಕ್ರಿಯೆಗೈದಾಕೆ
    ಅವರ ನಂಬಿಕೆಯನ್ನು ಅನುಕರಿಸಿ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮಾರ್ಚ್‌ ಪು. 14
ಕೊಲಾಜ್‌: 1. ಅಬೀಗೈಲ್‌ ಮತ್ತು ಅವಳ ಸೇವಕರು ಆಹಾರ ತಂದಾಗ ಅವರಿಗೆ ಏನೂ ಮಾಡದಂತೆ ದಾವೀದ ತನ್ನ ಸೈನಿಕರನ್ನು ತಡೆಯುತ್ತಾನೆ. 2. ದಾವೀದನನ್ನು ನೋಡಿದಾಗ ಅಬೀಗೈಲ್‌ ಮಂಡಿಯೂರಿ ದೀನತೆಯಿಂದ ಬೇಡಿಕೊಳ್ತಾಳೆ.

ಬೈಬಲಿನಲ್ಲಿರುವ ನಿಧಿ

ಯೋಚಿಸದೆ ನಡ್ಕೊಳ್ತೀರಾ?

ದಾವೀದನ ಬೇಡಿಕೆಯನ್ನು ಅವಮಾನಿಸಲಾಯಿತು (1ಸಮು 25:7-11; ಅನುಕರಿಸಿ ಪುಟ 89 ಪ್ಯಾರ 10-12)

ನಾಬಾಲನ ಮನೆಯಲ್ಲಿರುವ ಎಲ್ಲಾ ಗಂಡಸರನ್ನು ಕೊಲ್ಲಬೇಕು ಅಂತ ದಾವೀದ ಯೋಚಿಸದೆ ತೀರ್ಮಾನಿಸಿದ (1ಸಮು 25:13, 21, 22)

ದಾವೀದನ ಮೇಲೆ ರಕ್ತಾಪರಾಧ ಬರದ ಹಾಗೆ ಅಬೀಗೈಲ್‌ ತಡೆದಳು (1ಸಮು 25:25, 26, 32, 33; ಅನುಕರಿಸಿ ಪುಟ 92 ಪ್ಯಾರ 18)

ನಿಮ್ಮನ್ನೇ ಕೇಳಿಕೊಳ್ಳಿ: ‘ನನಗೆ ಕೋಪ ಬಂದಾಗ, ನಾನು ವಸ್ತುಗಳನ್ನು ಖರೀದಿಸುವಾಗ ಅಥವಾ ನನಗೆ ನಿರುತ್ಸಾಹ ಆದಾಗ ನಾನು ಯೋಚಿಸದೆ ನಡೆದುಕೊಳ್ತೀನಾ? ಅಥವಾ ಅದಕ್ಕೂ ಮುಂಚೆ ಯೋಚ್ನೆ ಮಾಡ್ತೀನಾ?’—ಜ್ಞಾನೋ 15:28; 22:3.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ