ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 2
  • ವಿನಮ್ರ ಬರ್ಜಿಲೈ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿನಮ್ರ ಬರ್ಜಿಲೈ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ವೃದ್ಧ ಕ್ರೈಸ್ತರೇ, ನಿಮ್ಮ ನಿಷ್ಠೆ ಯೆಹೋವನಿಗೆ ತುಂಬ ಇಷ್ಟ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ವಿನಯಶೀಲತೆ—ಸಮಾಧಾನವನ್ನು ಹೆಚ್ಚಿಸುವ ಒಂದು ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ವಿನಯಶೀಲತೆಗೆ ಈಗಲೂ ಬೆಲೆ ಇದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 2
ಆಸ್ಥಾನದಲ್ಲಿ ಕೆಲಸ ಮಾಡೋಕೆ ದಾವೀದ ಕೊಟ್ಟ ಸುಯೋಗವನ್ನ ಬರ್ಜಿಲೈ ಬೇಡ ಅಂತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ವಿನಮ್ರ ಬರ್ಜಿಲೈ

ಬರ್ಜಿಲೈಗೆ ರಾಜ ದಾವೀದನ ಆಸ್ಥಾನದಲ್ಲಿ ಕೆಲಸ ಮಾಡುವ ಸುಯೋಗ ಸಿಕ್ಕಿತು (2ಸಮು 19:32, 33; ಕಾವಲಿನಬುರುಜು18.09 ಪುಟ 9 ಪ್ಯಾರ 6)

ಬರ್ಜಿಲೈ ಆ ಸುಯೋಗ ಬೇಡ ಅಂದ. ಯಾಕಂದ್ರೆ ಅವನಲ್ಲಿ ವಿನಮ್ರತೆ ಇತ್ತು (2ಸಮು 19:34, 35; ಕಾವಲಿನಬುರುಜು18.09 ಪುಟ 9 ಪ್ಯಾರ 7)

ಬರ್ಜಿಲೈ ತರ ವಿನಮ್ರತೆ ತೋರಿಸಿ (ಕಾವಲಿನಬುರುಜು07-E 7/15 ಪುಟ 15 ಪ್ಯಾರ 1-2)

ವಿನಮ್ರತೆ ಇದ್ದರೆ ನಮಗೆ ನಮ್ಮ ಇತಿಮಿತಿ ಚೆನ್ನಾಗಿ ಗೊತ್ತಿರುತ್ತೆ. ಯೆಹೋವನನ್ನು ಖುಷಿಪಡಿಸಬೇಕಂದರೆ ವಿನಮ್ರತೆ ತೋರಿಸಲೇಬೇಕು. (ಮೀಕ 6:8) ಈ ಗುಣ ತೋರಿಸಿದರೆ ನಮಗೆ ಯಾವ ಪ್ರಯೋಜನ ಇದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ