ಬೈಬಲಿನಲ್ಲಿರುವ ನಿಧಿ
“ಎಷ್ಟರ ತನಕ ನೀವು ಎರಡು ಮನಸ್ಸಿನವರಾಗಿ ಇರ್ತಿರಾ?”
ಇಸ್ರಾಯೇಲ್ಯರು ಒಂದು ನಿರ್ಧಾರ ಮಾಡಬೇಕು ಅಂತ ಎಲೀಯ ಹೇಳಿದ (1ಅರ 18:21; ಕಾವಲಿನಬುರುಜು17.03 ಪುಟ 14 ಪ್ಯಾರ 6)
ಬಾಳನು ದೇವರಲ್ಲ, ಅದು ಒಂದು ನಿರ್ಜೀವ ಗೊಂಬೆ (1ಅರ 18:25-29; ಅನುಕರಿಸಿ ಪುಟ 102 ಪ್ಯಾರ 15)
ಯೆಹೋವ ತಾನೇ ನಿಜವಾದ ದೇವರು ಅಂತ ಅದ್ಭುತ ಮಾಡಿ ತೋರಿಸಿದನು (1ಅರ 18:36-38; ಅನುಕರಿಸಿ ಪುಟ 104 ಪ್ಯಾರ 18)
ಯೆಹೋವನ ನಿಯಮಗಳನ್ನ ಪಾಲಿಸಿ ಆತನ ಮೇಲೆ ಎಷ್ಟು ನಂಬಿಕೆಯಿದೆ ಅಂತ ಸಾಬೀತು ಮಾಡೋಕೆ ಎಲೀಯ ಜನರಿಗೆ ಹೇಳಿದ. (ಧರ್ಮೋ 13:5-10; 1ಅರ 18:40) ಅದೇ ತರ ನಾವೂ ಯೆಹೋವನ ನಿಯಮವನ್ನ ಪಾಲಿಸಿ ಆತನ ಮೇಲೆ ನಮಗೆ ಎಷ್ಟು ಭಯಭಕ್ತಿ ಇದೆ, ನಂಬಿಕೆಯಿದೆ ಅಂತ ತೋರಿಸ್ತೀವಿ.