ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 15
  • ಸತ್ತವರು ಮತ್ತೆ ಬದುಕಿ ಬರುವ ತನಕ . . .

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸತ್ತವರು ಮತ್ತೆ ಬದುಕಿ ಬರುವ ತನಕ . . .
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ
    ಇತರ ವಿಷಯಗಳು
  • ಪುನರುತ್ಥಾನ—ನಿಮ್ಮ ಮೇಲೆ ಪ್ರಭಾವ ಬೀರುವಂಥ ಒಂದು ಬೋಧನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಟುರಿನ್‌ ಶಾಲನ್ನು ಯೇಸುವಿನ ಮೃತದೇಹಕ್ಕೆ ಸುತ್ತಲು ಬಳಸಿದ್ದರಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಪುನರುತ್ಥಾನದ ನಿರೀಕ್ಷೆ—ಇದು ನಿಮಗೆ ಯಾವ ಅರ್ಥದಲ್ಲಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 15
ಪರದೈಸಲ್ಲಿ ಮತ್ತೆ ಜೀವಂತವಾಗಿ ಬಂದಿರೋ ಮಗಳನ್ನ ತಾಯಿ ಸಂತೋಷದಿಂದ ತಬ್ಬಿಕೊಳ್ಳುತ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ಸತ್ತವರು ಮತ್ತೆ ಬದುಕಿ ಬರುವ ತನಕ . . .

ನಮ್ಮವರು ಯಾರಾದ್ರೂ ತೀರಿಕೊಂಡಾಗ ಯೆಹೋವ ಅವರನ್ನ ಮತ್ತೆ ಬದುಕಿಸ್ತಾನೆ ಅನ್ನೋದನ್ನ ನೆನಸಿಕೊಂಡಾಗ ನಮಗೆ ಸಮಾಧಾನ ಆಗುತ್ತೆ. ಆದ್ರೂ ಪಾಪ ಮತ್ತು ಮರಣ ನಮ್ಮನ್ನ ಉಸಿರುಗಟ್ಟಿಸುತ್ತೆ. (ಯೆಶಾ 25:7, 8) ಇದ್ರಿಂದ “ಸೃಷ್ಟಿಯೆಲ್ಲ ಇವತ್ತಿನ ತನಕ ಒಟ್ಟಿಗೆ ನರಳ್ತಾ ನೋವನ್ನ ಅನುಭವಿಸ್ತಿದೆ.” (ರೋಮ 8:22) ಹಾಗಾದ್ರೆ ಸತ್ತವರು ಮತ್ತೆ ಬದುಕಿ ಬರುವ ತನಕ ನಾವು ಈ ನೋವನ್ನ ಹೇಗೆ ಸಹಿಸಿಕೊಳ್ಳೋದು? ಅದಕ್ಕೆ ಬೈಬಲ್‌ನಲ್ಲಿರೋ ಕೆಲವು ತತ್ವಗಳು ಸಹಾಯ ಮಾಡುತ್ತೆ.

ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಡ್ಯಾನಿಯೆಲಾ ಮತ್ತು ಮಸಹಿರೋ, ಯೊಷಿಮಿಯವರು ಯಾವ ನೋವನ್ನ ಅನುಭವಿಸಿದ್ರು?

  • ಅವರಿಗೆ 5 ವಿಷಯಗಳು ಹೇಗೆ ಸಹಾಯ ಮಾಡಿತು?

  • ಎಲ್ಲರಿಗಿಂತ ಚೆನ್ನಾಗಿ ಸಾಂತ್ವನ ಕೊಡುವವನು ಯಾರು?—2ಕೊರಿಂ 1:3, 4

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ