ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ನವೆಂಬರ್‌ ಪು. 7
  • “ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ”—2ಅರ 9:8

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ”—2ಅರ 9:8
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಒಬ್ಬ ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಎ6-ಎ ಚಾರ್ಟ್‌: ಯೆಹೂದದ ಮತ್ತು ಇಸ್ರಾಯೇಲಿನ ರಾಜರು, ಪ್ರವಾದಿಗಳು (ಭಾಗ 1)
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ದುಷ್ಟ ರಾಣಿ-ಈಜಬೇಲ್‌
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಹಠಮಾರಿಯಾಗಿದ್ದ ಕೆಟ್ಟ ಹೆಂಗಸಿಗೆ ಶಿಕ್ಷೆ ಸಿಕ್ಕಿತು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ನವೆಂಬರ್‌ ಪು. 7

ಬೈಬಲಿನಲ್ಲಿರುವ ನಿಧಿ

“ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ”—2ಅರ 9:8

“ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ” ಅಹಾಬನ ಮನೆತನದವರು ಆಳಿದ ಸಮಯದ ಕಾಲರೇಖೆ.

ಯೆಹೂದ ರಾಜ್ಯ

ರಾಜ ಯೆಹೋಷಾಫಾಟ

ಸುಮಾರು 911 ಕ್ರಿಸ್ತಪೂರ್ವ: ರಾಜ ಯೆಹೋರಾಮ ಒಬ್ಬನೇ ಆಳ್ತಿದ್ದ (ಇವನು ಯೆಹೋಷಾಫಾಟನ ಮಗ; ಅಹಾಬ ಮತ್ತು ಈಜೆಬೇಲಳ ಮಗಳಾದ ಅತಲ್ಯಳ ಗಂಡ)

ಸುಮಾರು 906 ಕ್ರಿಸ್ತಪೂರ್ವ: ಅಹಜ್ಯ ರಾಜನಾದ (ಇವನು ಅಹಾಬ ಮತ್ತು ಈಜೆಬೇಲಳ ಮೊಮ್ಮಗ)

ಸುಮಾರು 905 ಕ್ರಿಸ್ತಪೂರ್ವ: ಅತಲ್ಯ ರಾಜವಂಶಸ್ಥರನ್ನೆಲ್ಲ ನಾಶ ಮಾಡಿ ತಾನೇ ರಾಣಿಯಾದಳು. ಮಹಾ ಪುರೋಹಿತ ಅವಳ ಮೊಮ್ಮಗ ಯೆಹೋವಾಷನನ್ನ ಬಚ್ಚಿಟ್ಟು ಅವಳಿಂದ ಕಾಪಾಡಿದನು. —2ಅರ 11:1-3

898 ಕ್ರಿಸ್ತಪೂರ್ವ: ಯೆಹೋವಾಷ ರಾಜನಾದ. ಮಹಾ ಪುರೋಹಿತ ಯೆಹೋಯಾದ, ರಾಣಿ ಅತಲ್ಯಳನ್ನ ಸಾಯಿಸೋಕೆ ಹೇಳಿದ.—2ಅರ 11:4-16

ಇಸ್ರಾಯೇಲ್‌ ರಾಜ್ಯ

ಸುಮಾರು 920 ಕ್ರಿಸ್ತಪೂರ್ವ: ಅಹಜ್ಯ ರಾಜನಾದ (ಇವನು ಅಹಾಬ ಮತ್ತು ಈಜೆಬೇಲಳ ಮಗ)

ಸುಮಾರು 917 ಕ್ರಿಸ್ತಪೂರ್ವ: ಯೆಹೋರಾಮ ರಾಜನಾದ (ಇವನು ಅಹಾಬ ಮತ್ತು ಈಜೆಬೇಲಳ ಮಗ)

ಸುಮಾರು 905 ಕ್ರಿಸ್ತಪೂರ್ವ: ಯೇಹು ಇಸ್ರಾಯೇಲಿನ ರಾಜ ಯೆಹೋರಾಮನನ್ನ, ಅವನ ಅಣ್ಣತಮ್ಮಂದಿರನ್ನ, ಅವನ ತಾಯಿಯನ್ನ (ಈಜೆಬೇಲ್‌) ಹಾಗೂ ಯೆಹೂದದ ರಾಜ ಅಹಜ್ಯನನ್ನ, ಅವನ ಅಣ್ಣತಮ್ಮಂದಿರನ್ನ ಸಾಯಿಸಿದ. —2ಅರ 9:14–10:17

ಸುಮಾರು 904 ಕ್ರಿಸ್ತಪೂರ್ವ: ಯೇಹು ರಾಜನಾಗಿ ಆಳೋಕೆ ಶುರುಮಾಡಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ