ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 6
  • ‘ನಾನು ಯಾವಾಗ್ಲೂ ಜೋಪಾನ ಮಾಡ್ತೀನಿ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನಾನು ಯಾವಾಗ್ಲೂ ಜೋಪಾನ ಮಾಡ್ತೀನಿ’
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • “ಯೆಹೋವನ ಮೇಲೆ ನಂಬಿಕೆ ಇಡಿ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಬಿ8 ಸೊಲೊಮೋನ ಕಟ್ಟಿದ ದೇವಾಲಯ
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಒಳ್ಳೇ ಬುದ್ಧಿಮಾತಿನಿಂದ ಸಿಗೋ ಪ್ರಯೋಜನ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 6

ಬೈಬಲಿನಲ್ಲಿರುವ ನಿಧಿ

‘ನಾನು ಯಾವಾಗ್ಲೂ ಜೋಪಾನ ಮಾಡ್ತೀನಿ’

ಯೆಹೋವನು ತನಗೋಸ್ಕರ ಆಲಯವನ್ನ ಆರಿಸಿಕೊಂಡನು (2ಪೂರ್ವ 7:11, 12)

ಆಲಯವನ್ನು ಯಾವಾಗ್ಲೂ ಜೋಪಾನ ಮಾಡ್ತೀನಿ ಅಂತ ಯೆಹೋವನು ಹೇಳಿದನು. ಅಂದರೆ ಆಲಯದಲ್ಲಿ ಏನಾಗ್ತಿದೆ ಅನ್ನೋದರ ಬಗ್ಗೆ ತಿಳಿದುಕೊಳ್ಳಲು ಆತನು ತುಂಬ ಆಸಕ್ತನಾಗಿದ್ದನು (2ಪೂರ್ವ 7:16; ಕಾವಲಿನಬುರುಜು02 11/15 ಪುಟ 5 ಪ್ಯಾರ 1)

ನೀವು ನನ್ನನ್ನ “ಪೂರ್ಣ ಹೃದಯದಿಂದ” ಆರಾಧಿಸೋದನ್ನ ನಿಲ್ಲಿಸಿದ್ರೆ ಆಲಯವು ನಾಶ ಆಗೋಕೆ ನಾನು ಅನುಮತಿಸ್ತೀನಿ ಅಂತ ಯೆಹೋವನು ಹೇಳಿದನು (2ಪೂರ್ವ 6:14; 7:19-21; it-2-E ಪುಟ 1077-1078)

ಚಿತ್ರಗಳು: ಆರಾಧನೆಯಲ್ಲಿ ಒಳಗೂಡಿರುವ ವಿಷಯಗಳು. 1. ಒಬ್ಬ ಸಹೋದರ ಪ್ರಾರ್ಥಿಸುತ್ತಿದ್ದಾನೆ. 2. ಒಬ್ಬ ಸಹೋದರಿ ಕೂಟದಲ್ಲಿ ಉತ್ತರ ಕೊಡುತ್ತಿದ್ದಾಳೆ. 3. ಒಂದು ದಂಪತಿ ಸೇವೆ ಮಾಡುತ್ತಿದ್ದಾರೆ. 4. ಒಬ್ಬ ಸಹೋದರ ರಾಜ್ಯ ಸಭಾಗೃಹವನ್ನ ಕ್ಲೀನ್‌ ಮಾಡುತ್ತಿದ್ದಾನೆ. 5. ಒಬ್ಬ ಸಹೋದರ ತನ್ನ ಹೆಂಡತಿ ಮಕ್ಕಳ ಜೊತೆ ಕುಟುಂಬ ಆರಾಧನೆ ಮಾಡುತ್ತಿದ್ದಾನೆ. 6. ಒಬ್ಬ ಸಹೋದರಿ ಬೈಬಲ್‌ ಓದುತ್ತಿದ್ದಾಳೆ. 7. ಒಬ್ಬ ಸಹೋದರಿ ಕಾಣಿಕೆ ಹಾಕುತ್ತಿದ್ದಾಳೆ.

ಉದ್ಘಾಟನೆಯ ಸಮಯದಲ್ಲಿ ಇಸ್ರಾಯೇಲ್ಯರು, ‘ನಾವೂ ಆಲಯವನ್ನ ಜೋಪಾನ ಮಾಡ್ತೀವಿ’ ಅಂತ ಅಂದುಕೊಂಡರು. ಆದ್ರೆ ಸಮಯ ಕಳೆದಂತೆ ಯೆಹೋವನ ಆರಾಧನೆ ಮಾಡಬೇಕು ಅನ್ನೋ ಅವರ ಹುರುಪು ತಣ್ಣಗಾಯಿತು.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಯೆಹೋವ ದೇವರ ಆರಾಧನೆಯನ್ನ ಪೂರ್ಣ ಹೃದಯದಿಂದ ಮಾಡ್ತಾ ಇದ್ದೀನಿ ಅಂತ ಹೇಗೆ ತೋರಿಸುತ್ತೀನಿ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ