ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮೇ ಪು. 11
  • ಕಷ್ಟದಲ್ಲಿ ಇರೋರನ್ನ ಬಲಪಡಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಷ್ಟದಲ್ಲಿ ಇರೋರನ್ನ ಬಲಪಡಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯಶಸ್ಸು ಗಳಿಸೋಕೆ ನೀವೇನು ಮಾಡಬೇಕು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವನ ನಿಷ್ಪಕ್ಷಪಾತ ಗುಣವನ್ನ ಅನುಕರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನಂಬಿಕೆಯಿಂದ ಮಾಡೋ ಕೆಲಸಗಳನ್ನ ಯೆಹೋವ ಆಶೀರ್ವದಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • “ಯೆಹೋವನ ಮೇಲೆ ನಂಬಿಕೆ ಇಡಿ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮೇ ಪು. 11

ಬೈಬಲಿನಲ್ಲಿರುವ ನಿಧಿ

ಕಷ್ಟದಲ್ಲಿ ಇರೋರನ್ನ ಬಲಪಡಿಸಿ

ಸನ್ಹೇರೀಬ ಯೆಹೂದದ ಮೇಲೆ ದಾಳಿ ಮಾಡಿದ ಮತ್ತು ಯೆರೂಸಲೇಮಿಗೆ ಧಮ್ಕಿ ಹಾಕಿದ (2ಪೂರ್ವ 32:1; it-1-E ಪುಟ 204 ಪ್ಯಾರ 5)

ಹಿಜ್ಕೀಯ ಯೆರೂಸಲೇಮನ್ನ ಕಾಪಾಡೋಕೆ ಏನು ಮಾಡಬೇಕೋ ಅದನ್ನೆಲ್ಲಾ ಮಾಡಿದ (2ಪೂರ್ವ 32:2-5; ಕಾವಲಿನಬುರುಜು13 11/15 ಪುಟ 19 ಪ್ಯಾರ 12)

ಹಿಜ್ಕೀಯ ದೇವಜನ್ರಿಗೆ ಧೈರ್ಯ ತುಂಬಿದ (2ಪೂರ್ವ 32:6-8; ಕಾವಲಿನಬುರುಜು13 11/15 ಪುಟ 19 ಪ್ಯಾರ 13)

ಸಹೋದರರು ಒಬ್ಬ ತಾಯಿ ಮತ್ತು ಅವಳ ಪುಟ್ಟ ಮಗಳಿಗೆ ತಿನ್ನೋಕೆ ಬೇಕಾಗಿರೋದನ್ನ ಮತ್ತು ಬೇರೆ ವಸ್ತುಗಳನ್ನ ತಂದುಕೊಡ್ತಿದ್ದಾರೆ.

ನಿಮ್ಮನ್ನೇ ಕೇಳ್ಕೊಳ್ಳಿ, ‘ಕಷ್ಟದಲ್ಲಿರೋ ನಮ್ಮ ಸಹೋದರರಿಗೆ ನಾನು ಹೇಗೆ ಸಹಾಯ ಮಾಡಲಿ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ