ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 10
  • “ಯೆಹೋವ ಕೊಡೋ ಆನಂದನೇ ನಿಮ್ಮ ಬಲ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಯೆಹೋವ ಕೊಡೋ ಆನಂದನೇ ನಿಮ್ಮ ಬಲ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯೆಹೋವನ ಆನಂದವು ನಮ್ಮ ಆಶ್ರಯದುರ್ಗವಾಗಿದೆ
    ಕಾವಲಿನಬುರುಜು—1995
  • ಯೆಹೋವನ ಆನಂದ
    ಯೆಹೋವನಿಗೆ ಹಾಡಿರಿ
  • ಸ್ನೇಹಿತರನ್ನ ಆಯ್ಕೆ ಮಾಡುವಾಗ ಯೆಹೋವನಿಗೆ ನಿಷ್ಠೆ ತೋರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಯೆಹೋವನ ಆನಂದ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 10
ಎಜ್ರ ಸುರುಳಿಯನ್ನ ಹಿಡಿದು ಜನ್ರ ಮುಂದೆ ಯೆಹೋವನನ್ನ ಸ್ತುತಿಸ್ತಿದ್ದಾನೆ.

ಜನ್ರ ಮುಂದೆ ನಿಂತು ಎಜ್ರ ನಿಯಮ ಪುಸ್ತಕವನ್ನ ಓದ್ತಿದ್ದಾನೆ ಮತ್ತು ಯೆಹೋವನನ್ನು ಸ್ತುತಿಸ್ತಿದ್ದಾನೆ

ಬೈಬಲಿನಲ್ಲಿರುವ ನಿಧಿ

“ಯೆಹೋವ ಕೊಡೋ ಆನಂದನೇ ನಿಮ್ಮ ಬಲ”

ಎಜ್ರ ನಿಯಮ ಪುಸ್ತಕ ಓದೋದನ್ನ ಕೇಳಿಸ್ಕೊಳ್ಳೋಕೆ ಜನ ಸೇರಿಬಂದ್ರು (ನೆಹೆ 8:1, 2; ಕಾವಲಿನಬುರುಜು13 10/15 ಪುಟ 21 ಪ್ಯಾರ 2; ಮುಖಪುಟ ಚಿತ್ರ ನೋಡಿ)

ಈ ಸಮಯದಲ್ಲಿ ನಾವು ಖುಷಿಖುಷಿಯಾಗಿ ಯೆಹೋವನನ್ನ ಆರಾಧಿಸಬೇಕು. ಅದನ್ನ ಬಿಟ್ಟು ಮಾಡಿರೋ ತಪ್ಪುಗಳನ್ನ ನೆನಸಿ ಗೋಳಾಡಬಾರದು (ನೆಹೆ 8:9, 11, 12)

ಯೆಹೋವ ಕೊಡೋ ಆನಂದನೇ ಆತನ ಸೇವಕರ ಬಲ (ನೆಹೆ 8:10; ಕಾವಲಿನಬುರುಜು07 8/1 ಪುಟ 17 ಪ್ಯಾರ 9-10)

ಅಧಿವೇಶನದಲ್ಲಿ ಯುವ ದಂಪತಿ ವಯಸ್ಸಾಗಿರುವ ದಂಪತಿಗಳ ಜೊತೆ ಖುಷಿಖುಷಿಯಾಗಿ ಮಾತಾಡ್ತಿದ್ದಾರೆ.

ನಿಮ್ಮನ್ನೇ ಕೇಳಿಕೊಳ್ಳಿ, ‘ಸಮಸ್ಯೆಗಳಿದ್ರೂ ನಾನು ಖುಷಿಯಾಗಿರೋಕೆ ಏನೆಲ್ಲ ಕಾರಣಗಳಿವೆ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ