ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮಾದರಿ ಸಂಭಾಷಣೆಗಳು
ಆರಂಭದ ಭೇಟಿ
ಪ್ರಶ್ನೆ: ನಮಗಿರೋ ಕಷ್ಟಗಳು ದೇವರು ಕೊಡ್ತಿರೋ ಶಿಕ್ಷೆ ಅಲ್ಲ ಅಂತ ಹೇಗೆ ಹೇಳಬಹುದು?
ವಚನ: ಯಾಕೋ 1:13
ಮುಂದಿನ ಭೇಟಿಗಾಗಿ ಪ್ರಶ್ನೆ: ನಮಗೆ ಯಾಕೆ ಕಷ್ಟ ಇದೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
ಪುನರ್ಭೇಟಿ
ಪ್ರಶ್ನೆ: ನಮಗೆ ಯಾಕೆ ಕಷ್ಟ ಇದೆ?
ವಚನ: 1ಯೋಹಾ 5:19
ಮುಂದಿನ ಭೇಟಿಗಾಗಿ ಪ್ರಶ್ನೆ: ನಾವು ಕಷ್ಟಪಡೋದನ್ನ ನೋಡುವಾಗ ದೇವರಿಗೆ ಹೇಗನಿಸುತ್ತೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ: