ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಸೆಪ್ಟೆಂಬರ್‌ ಪು. 8
  • ಯೆಹೋವನ ಮೇಲೆ ಪ್ರೀತಿ ಇದೆ ಅಂತ ತೋರಿಸ್ತಾ ಇರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಮೇಲೆ ಪ್ರೀತಿ ಇದೆ ಅಂತ ತೋರಿಸ್ತಾ ಇರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ನಾವು ದೇವರ ಸ್ನೇಹಿತರಾಗುವುದು ಹೇಗೆ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ನಿಯತ್ತಾಗಿರೋಕೆ ಪರಿಪೂರ್ಣರಾಗಿರಬೇಕು ಅಂತೇನಿಲ್ಲ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • “ಯೆಹೋವನ ಮೇಲೆ ನಿರೀಕ್ಷೆ ಇಡು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಸೆಪ್ಟೆಂಬರ್‌ ಪು. 8

ಬೈಬಲಿನಲ್ಲಿರುವ ನಿಧಿ

ಯೆಹೋವನ ಮೇಲೆ ಪ್ರೀತಿ ಇದೆ ಅಂತ ತೋರಿಸ್ತಾ ಇರಿ

[ಯೋಬ ಪುಸ್ತಕದ ಪರಿಚಯ ವಿಡಿಯೋ ಹಾಕಿ.]

ಲಾಭ ಇರೋದಕ್ಕೆನೇ ಯೋಬ ಯೆಹೋವನನ್ನ ಪ್ರೀತಿಸ್ತಿದ್ದಾನೆ, ಆತನ ಸೇವೆ ಮಾಡ್ತಿದ್ದಾನೆ ಅಂತ ಸೈತಾನ ಹೇಳಿದ (ಯೋಬ 1:8-11; ಕಾವಲಿನಬುರುಜು18.02 ಪುಟ 6 ಪ್ಯಾರ 16-17)

ನಾವು ಯೆಹೋವನನ್ನ ಮನಸಾರೆ ಪ್ರೀತಿಸ್ತಿಲ್ಲ ಅಂತ ಸೈತಾನ ಹೇಳ್ತಿದ್ದಾನೆ (ಯೋಬ 2:4, 5; ಕಾವಲಿನಬುರುಜು19.02 ಪುಟ 5 ಪ್ಯಾರ 10)

ನೈಸರ್ಗಿಕ ವಿಪತ್ತು ಆದ್ಮೇಲೆ ಒಬ್ಬ ಮಹಿಳೆಗೆ ಸೇಫ್ಟಿ ಹ್ಯಾಟ್‌ ಹಾಕೊಂಡಿರೋ ಒಬ್ಬ ಸಹೋದರಿ ಸಾಕ್ಷಿ ಕೊಡ್ತಿದ್ದಾರೆ.

ಸೈತಾನ ಸುಳ್ಳು ಹೇಳ್ತಿದ್ದಾನೆ ಅಂತ ಸಾಬೀತು ಮಾಡೋಕೆ ಯೆಹೋವ ನಮ್ಮೆಲ್ರಿಗೂ ಅವಕಾಶ ಕೊಟ್ಟಿದ್ದಾನೆ. (ಜ್ಞಾನೋ 27:11) ನಾವು ಚೆನ್ನಾಗಿ ಇರುವಾಗ್ಲೂ, ನಮಗೆ ಕಷ್ಟ ಬಂದಾಗ್ಲೂ ಯೆಹೋವನನ್ನೇ ಜೀವನದಲ್ಲಿ ಮುಖ್ಯವಾಗಿ ಇಟ್ಟು ಆತನನ್ನ ಎಷ್ಟು ಪ್ರೀತಿಸ್ತೀವಿ ಅಂತ ತೋರಿಸೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ