ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಸೆಪ್ಟೆಂಬರ್‌ ಪು. 12
  • ಸೈತಾನ ಸುಳ್ಳುಗಾರ ಅಂತ ಯೆಹೋವನ ಶಾಶ್ವತ ಪ್ರೀತಿ ಬಯಲು ಮಾಡುತ್ತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೈತಾನ ಸುಳ್ಳುಗಾರ ಅಂತ ಯೆಹೋವನ ಶಾಶ್ವತ ಪ್ರೀತಿ ಬಯಲು ಮಾಡುತ್ತೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ನಾವು ದೇವರ ಸ್ನೇಹಿತರಾಗುವುದು ಹೇಗೆ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ನಾವು ಯೆಹೋವನನ್ನು ಪ್ರೀತಿಸುತ್ತೇವೆ ಅಂತ ಹೇಗೆಲ್ಲಾ ತೋರಿಸಬಹುದು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಸೆಪ್ಟೆಂಬರ್‌ ಪು. 12

ಬೈಬಲಿನಲ್ಲಿರುವ ನಿಧಿ

ಸೈತಾನ ಸುಳ್ಳುಗಾರ ಅಂತ ಯೆಹೋವನ ಶಾಶ್ವತ ಪ್ರೀತಿ ಬಯಲು ಮಾಡುತ್ತೆ

ಕೆಟ್ಟದ್ದಕ್ಕೆಲ್ಲ ಯೆಹೋವನೇ ಕಾರಣ ಅಂತ ಜನ ನಂಬಬೇಕು ಅನ್ನೋದು ಸೈತಾನನ ಆಸೆ (ಯೋಬ 8:4)

ನಾವೆಷ್ಟೇ ನಿಯತ್ತಾಗಿದ್ರೂ ಯೆಹೋವ ಅದನ್ನ ಲೆಕ್ಕಕ್ಕೆ ತಗೊಳ್ಳಲ್ಲ ಅಂತ ನಾವು ಅಂದ್ಕೊಬೇಕು ಅಂತ ಸೈತಾನ ಬಯಸ್ತಾನೆ (ಯೋಬ 9:20-22; ಕಾವಲಿನಬುರುಜು15 10/1 ಪುಟ 10 ಪ್ಯಾರ 3)

ಸೈತಾನನ ಸುಳ್ಳಿಂದ ಮೋಸ ಹೋಗದೆ ಇರೋಕೆ, ಯೆಹೋವನಿಗೆ ನಿಯತ್ತಾಗಿರೋಕೆ ಆತನು ತೋರಿಸಿರೋ ಶಾಶ್ವತ ಪ್ರೀತಿ ನಮಗೆ ಸಹಾಯ ಮಾಡುತ್ತೆ (ಯೋಬ 10:12; ಕೀರ್ತ 32:7, 10; ಕಾವಲಿನಬುರುಜು21.11 ಪುಟ 6 ಪ್ಯಾರ 14)

ಒಬ್ಬ ಸಹೋದರಿ ತನಗೆ ಸಿಕ್ಕಿರೋ ಆಶೀರ್ವಾದಗಳನ್ನ ನೆನಸ್ಕೊಂಡು ಅದನ್ನ ಬರಿತಾ ಇದ್ದಾಳೆ. ಎಡಗಡೆಯಲ್ಲಿ ಒಬ್ಬ ದಂಪತಿ ಅವಳಿಗೆ ಆಹಾರ ಪದಾರ್ಥಗಳನ್ನ ಕೊಡ್ತಿರೋ ಚಿತ್ರ ಇದೆ. ಮೇಲೆ, ಒಬ್ಬ ಸಹೋದರಿ ರಾಜ್ಯ ಸಭಾಗೃಹದಲ್ಲಿ ಅವಳನ್ನ ಅಪ್ಕೊಳ್ತಿರೋ ಚಿತ್ರ ಇದೆ. ಬಲಗಡೆಯಲ್ಲಿ ಅವಳು jw ಪ್ರಸಾರ ನೋಡ್ತಿರೋ ಚಿತ್ರ ಇದೆ.

ಇದನ್ನ ಮಾಡಿ ನೋಡಿ: ಒಂದು ಕಷ್ಟ ಬಂದಾಗ ಯೆಹೋವ ನಿಮಗೆ ಹೇಗೆಲ್ಲಾ ಶಾಶ್ವತ ಪ್ರೀತಿ ತೋರಿಸಿದ್ದಾನೆ ಅನ್ನೋದನ್ನ ಗಮನಿಸಿ, ಬರೆದಿಡಿ, ಅದನ್ನ ಆಗಾಗ ನೋಡಿ. ಇದ್ರಿಂದ ಬಲ ಸಿಗುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ