ಬೈಬಲಿನಲ್ಲಿರುವ ನಿಧಿ
ಜೊತೆ ಆರಾಧಕರ ಕೈ ಬಿಡಬೇಡಿ
ಯೋಬನ ಸಂಭಂದಿಕರು ಅವನನ್ನ ದೂರ ಮಾಡಿಬಿಟ್ರು (ಯೋಬ 19:13)
ಯೋಬನ ಸೇವಕರು ಮತ್ತು ಚಿಕ್ಕ ಮಕ್ಕಳೂ ಅವನನ್ನ ಗೇಲಿ ಮಾಡಿದ್ರು (ಯೋಬ 19:16, 18)
ಯೋಬನ ಪ್ರಾಣ ಸ್ನೇಹಿತರು ಅವನ ಬೆನ್ನಿಗೆ ಚೂರಿ ಹಾಕಿದ್ರು (ಯೋಬ 19:19)
ನಿಮ್ಮನ್ನೇ ಕೇಳ್ಕೊಳ್ಳಿ, ಕಷ್ಟದಲ್ಲಿರೋ ಜೊತೆ ಆರಾಧಕರಿಗೆ ನಾನು ಹೇಗೆ ಪ್ರೀತಿ ತೋರಿಸ್ತಾ ಇರಬಹುದು?—ಜ್ಞಾನೋ 17:17; ಕಾವಲಿನಬುರುಜು22.01 ಪುಟ 16 ಪ್ಯಾರ 9; ಕಾವಲಿನಬುರುಜು21.09 ಪುಟ 30 ಪ್ಯಾರ 16; ಕಾವಲಿನಬುರುಜು91 5/1 ಪುಟ 14 ಪ್ಯಾರ 20.