ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp21 ನಂ. 2 ಪು. 3
  • ಹೊಸಲೋಕ ಯಾಕೆ ಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೊಸಲೋಕ ಯಾಕೆ ಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಅನುರೂಪ ಮಾಹಿತಿ
  • ಅಂಟುರೋಗಗಳಿಗೆ ಕೊನೆ ಇದಿಯಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಈ ಹೊಡೆದಾಟ ಎಲ್ಲ ಯಾವಾಗ ನಿಲ್ಲುತ್ತೆ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಇತರ ವಿಷಯಗಳು
  • ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಏಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಉಕ್ರೇನ್‌ ಮೇಲೆ ರಷ್ಯಾ ದಾಳಿ
    ಇತರ ವಿಷಯಗಳು
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
wp21 ನಂ. 2 ಪು. 3
ಒಬ್ಬ ವ್ಯಕ್ತಿ ಯುದ್ಧ, ಕಾಯಿಲೆ, ಬಡತನ, ಅಶಾಂತಿ ಮತ್ತು ಮನಕಲುಕುವ ದೃಶ್ಯವನ್ನ ವಾರ್ತೆಯಲ್ಲಿ ನೋಡಿ ಬೇಜಾರಿಂದ ಮುಖ ತಿರುಗಿಸುತ್ತಿದ್ದಾನೆ.

ಹೊಸಲೋಕ ಯಾಕೆ ಬೇಕು?

“ಸಮಸ್ಯೆಗಳು ತುಂಬಿ ತುಳುಕುತ್ತಿರೋ ಲೋಕದಲ್ಲಿ ನಾವಿದ್ದೀವಿ” ಅಂತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟರೆಸ್‌ ಹೇಳುತ್ತಾರೆ. ನೀವೂ ಇದನ್ನು ಒಪ್ಪುತ್ತೀರಲ್ವಾ?

ಚಿಂತೆಗೀಡು ಮಾಡೋ ವಿಷಯಗಳು:

  • ಕಾಯಿಲೆ, ಅಂಟುರೋಗ

  • ನೈಸರ್ಗಿಕ ವಿಪತ್ತು

  • ಬಡತನ, ಹಸಿವು

  • ಮಾಲಿನ್ಯ, ಹೆಚ್ಚುತ್ತಿರುವ ತಾಪಮಾನ

  • ಅಪರಾಧ, ಹಿಂಸೆ, ಭ್ರಷ್ಟಾಚಾರ

  • ಯುದ್ಧ

ಈ ವಿಷಯಗಳು ನಮಗೆ ಹೊಸಲೋಕ ಬೇಕೇ ಬೇಕು ಅಂತ ತಿಳಿಸುತ್ತೆ. ಹೊಸಲೋಕದಲ್ಲಿ ಸಿಗೋ ಆಶೀರ್ವಾದಗಳು:

  • ಒಳ್ಳೇ ಆರೋಗ್ಯ

  • ಭದ್ರತೆ, ಸುರಕ್ಷತೆ

  • ಸಾಕಷ್ಟು ಆಹಾರ

  • ಹಿತಕರ ವಾತಾವರಣ

  • ನೀತಿ-ನ್ಯಾಯ

  • ಶಾಂತಿ-ಸಮಾಧಾನ

ಈಗಿರೋ ಲೋಕಕ್ಕೆ ಮುಂದೆ ಏನಾಗುತ್ತೆ?

ಹೊಸಲೋಕದ ಜೀವನ ಹೇಗಿರುತ್ತೆ?

ಹೊಸಲೋಕದಲ್ಲಿ ಇರಬೇಕಾದ್ರೆ ನಾವೇನು ಮಾಡಬೇಕು?

ಮೇಲಿರೋ ಪ್ರಶ್ನೆಗಳಿಗೆ ಬೈಬಲ್‌ ತಿಳಿಸೋ ಸಾಂತ್ವನದ ಮಾತುಗಳನ್ನು ಈ ಕಾವಲಿನಬುರುಜು ತಿಳಿಸುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ