ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp21 ನಂ. 3 ಪು. 3
  • ಸುಭದ್ರ ಭವಿಷ್ಯ—ಎಲ್ಲರ ಆಸೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸುಭದ್ರ ಭವಿಷ್ಯ—ಎಲ್ಲರ ಆಸೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಅನುರೂಪ ಮಾಹಿತಿ
  • ಕಿರುನೋಟ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಸುಭದ್ರ ಭವಿಷ್ಯದ ಮಾರ್ಗ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಬರೀ ಒಳ್ಳೇ ವ್ಯಕ್ತಿಯಾಗಿದ್ದರೆ ಸುಭದ್ರ ಭವಿಷ್ಯ ಸಿಗುತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಶಿಕ್ಷಣ ಮತ್ತು ಹಣ ಸುಭದ್ರ ಭವಿಷ್ಯ ಕೊಡುತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
wp21 ನಂ. 3 ಪು. 3
ಅಪ್ಪಅಮ್ಮ ಮತ್ತು ಮಗಳು ಚೆರಿ ಗಿಡದ ಹೂಗಳನ್ನು ನೋಡಿ ಖುಷಿಪಡ್ತಿದ್ದಾರೆ.

ಸುಭದ್ರ ಭವಿಷ್ಯ—ಎಲ್ಲರ ಆಸೆ

ನಿಮ್ಮ ಭವಿಷ್ಯ ಹೇಗಿರಬೇಕು ಅಂತ ಆಸೆ ಪಡುತ್ತೀರಾ? ಹೆಚ್ಚಿನವರ ತರ ಖುಷಿಖುಷಿಯಾಗಿ, ಒಳ್ಳೇ ಆರೋಗ್ಯದಿಂದ, ನೆಮ್ಮದಿಯಾಗಿ, ಸಮೃದ್ಧಿಯಿಂದ ಬದುಕಬೇಕು ಅಂತ ಆಸೆ ಪಡುತ್ತೀರಲ್ವಾ?

ತುಂಬ ಜನರಿಗೆ ಒಳ್ಳೇ ಭವಿಷ್ಯ ಅನ್ನೋದು ಒಂದು ಸಂಶಯವಾಗಿದೆ. ಯಾಕಂದ್ರೆ ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆಯಿತು. ಕೋವಿಡ್‌ ಅನ್ನೋ ಮಾರಕ ರೋಗದಿಂದ ಜೀವನವೇ ತಲೆಕೆಳಗಾಗಿದೆ. ಹಣದ ಸಮಸ್ಯೆಯಾಗಿದೆ, ತುಂಬ ಜನ ಜೀವಾನೇ ಕಳೆದುಕೊಂಡಿದ್ದಾರೆ. ಹಾಗಾಗಿ ಭದ್ರತೆ ಅನ್ನೋದು ಎಷ್ಟೋ ಜನರಿಗೆ ಬರೀ ಕನಸಾಗಿದೆ.

ಹೀಗಿರುವುದರಿಂದ ಸುಭದ್ರ ಭವಿಷ್ಯ ಕಂಡುಕೊಳ್ಳೋಕೆ ಜನ ಹುಡುಕಾಡುತ್ತಾ ಇದ್ದಾರೆ. ಕೆಲವರು ಕಾಣದ ಶಕ್ತಿ ಅಂದ್ರೆ ವಿಧಿ ಅಥವಾ ಅದೃಷ್ಟವನ್ನು ನಂಬುತ್ತಾರೆ. ಇನ್ನೂ ಕೆಲವರು ಶಿಕ್ಷಣ ಮತ್ತು ಐಶ್ವರ್ಯ ಇದ್ರೆ ತಾವು ಅಂದುಕೊಂಡಿದ್ದನ್ನು ಖಂಡಿತ ಪಡೆಯಬಹುದು ಅಂತ ನೆನಸ್ತಾರೆ. ಮತ್ತೂ ಕೆಲವರು ಒಬ್ಬ ಒಳ್ಳೇ ವ್ಯಕ್ತಿಯಾಗಿದ್ದರೆ ಜೀವನದಲ್ಲಿ ಚೆನ್ನಾಗಿರಬಹುದು ಅಂತ ನೆನಸ್ತಾರೆ.

ಈ ಮೇಲಿರೋ ವಿಷ್ಯಗಳಿದ್ರೆ ನೀವು ಆಸೆ ಪಡೋ ಜೀವನ ಸಿಗುತ್ತಾ? ಅದನ್ನು ತಿಳಿಯೋಕೆ ಕೆಳಗಿರೋ ಪ್ರಶ್ನೆಗಳ ಬಗ್ಗೆ ಯೋಚಿಸಿ:

  • ನಿಮ್ಮ ಭವಿಷ್ಯವನ್ನು ಯಾವುದು ನಿರ್ಧರಿಸುತ್ತೆ?

  • ಶಿಕ್ಷಣ ಮತ್ತು ಹಣ ಸುಭದ್ರ ಭವಿಷ್ಯ ಕೊಡುತ್ತಾ?

  • ಬರೀ ಒಳ್ಳೇ ವ್ಯಕ್ತಿಯಾಗಿದ್ರೆ ಸುಭದ್ರ ಭವಿಷ್ಯ ಸಿಗುತ್ತಾ?

  • ಸುಭದ್ರ ಭವಿಷ್ಯಕ್ಕೆ ವಿಶ್ವಾಸಾರ್ಹ ಮಾರ್ಗದರ್ಶನ ಎಲ್ಲಿ ಸಿಗುತ್ತೆ?

ಇದಕ್ಕೆ ಉತ್ತರ ಈ ಕಾವಲಿನಬುರುಜು ಕೊಡುತ್ತೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ