ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ಜನವರಿ ಪು. 32
  • ನೀವೂ ಓದಿ ನೋಡಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವೂ ಓದಿ ನೋಡಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಅನುರೂಪ ಮಾಹಿತಿ
  • “ಸುಳ್ಳು ಕಥೆಗಳನ್ನು ತಳ್ಳಿಬಿಡು”
    ಕಾವಲಿನಬುರುಜು—1994
  • ನಮ್ಮ ಪತ್ರಿಕೆಗಳಲ್ಲಿ ಇರೋ ಜೀವನ ಕಥೆಗಳು
    ಯೆಹೋವನ ಸಾಕ್ಷಿಗಳ ಜೀವನ ಕಥೆಗಳು
  • ಇದನ್ನೂ ನೋಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಯೆಹೋವನ ಸಂಘಟನೆ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ಜನವರಿ ಪು. 32

ನೀವೂ ಓದಿ ನೋಡಿ!

ನಮ್ಮ ಸಹೋದರ ಸಹೋದರಿಯರ ಜೀವನ ಕಥೆಗಳನ್ನ ಓದೋಕೆ ನಿಮಗೆ ಇಷ್ಟಾನಾ?

ದಿನಾ ಬೆಳಗ್ಗೆ ಈ ತರ ಕಥೆಗಳನ್ನ ಓದೋ ಒಬ್ಬ ದಂಪತಿ ಏನು ಹೇಳ್ತಾರೆ ಅಂದ್ರೆ, “ಇದನ್ನ ಓದುವಾಗ ನಮಗೆ ತುಂಬ ಖುಷಿಯಾಗುತ್ತೆ. ನಮಗೆ ಕಷ್ಟಗಳು ಇರುವಾಗಲೂ ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳೋಕೆ ಆಗುತ್ತೆ ಅನ್ನೋ ಪ್ರೋತ್ಸಾಹ ಇದ್ರಿಂದ ಸಿಗುತ್ತೆ.” ಒಬ್ಬ ಸಹೋದರಿ ಏನು ಹೇಳ್ತಾರೆ ನೋಡಿ. “ಈ ಕಥೆಗಳನ್ನ ಓದೋಕೆ ನನಗೆ ತುಂಬ ಇಷ್ಟ. ಇದ್ರಿಂದ ಎಷ್ಟೋ ಸಲ ನನಗೆ ಸಮಾಧಾನ ಸಿಕ್ಕಿದೆ. ನಮ್ಮ ಸಹೋದರ ಸಹೋದರಿಯರು ಯೆಹೋವನ ಸೇವೆಗೋಸ್ಕರ ಏನೆಲ್ಲಾ ಮಾಡಿದ್ದಾರೆ ಅಂತ ತಿಳುಕೊಳ್ಳುವಾಗ ನನಗೆ ತುಂಬ ಖುಷಿಯಾಗುತ್ತೆ. ಅವರ ತರಾನೇ ನಾನೂ ಇರಬೇಕು, ಜಾಸ್ತಿ ಸೇವೆ ಮಾಡಬೇಕು ಅಂತ ಅನಿಸುತ್ತೆ. ನನ್ನ ಮಕ್ಕಳಿಗೆ ಪೂರ್ಣ ಸಮಯದ ಸೇವೆ ಮಾಡೋ ಗುರಿ ಇಡೋಕೆ ಕಲಿಸಿಕೊಡಬೇಕು ಅಂತ ಅರ್ಥ ಮಾಡಿಕೊಂಡಿದ್ದೀನಿ.”

ಜಾಸ್ತಿ ಸೇವೆ ಮಾಡೋ ಗುರಿಗಳನ್ನ ಇಟ್ಟುಕೊಳ್ಳೋಕೆ, ನಮ್ಮ ಕುಂದು-ಕೊರತೆಗಳನ್ನ ತಿದ್ದಿಕೊಳ್ಳೋಕೆ ಮತ್ತು ಕಷ್ಟಗಳನ್ನ ಸಂತೋಷದಿಂದ ತಾಳಿಕೊಳ್ಳೋಕೆ ಈ ಜೀವನ ಕಥೆಗಳು ನಮಗೆ ಸಹಾಯ ಮಾಡುತ್ತೆ. ಈ ಕಥೆಗಳು ನಿಮಗೆ ಎಲ್ಲಿ ಸಿಗುತ್ತೆ?

  • jw.org ಅಥವಾ JW ಲೈಬ್ರರಿಯಲ್ಲಿ ಲೇಖನ ಸರಣಿಗಳು ವಿಭಾಗದ ಕೆಳಗೆ “ಯೆಹೋವನ ಸಾಕ್ಷಿಗಳ ಜೀವನ ಕಥೆಗಳು” ಅನ್ನೋ ಭಾಗ ನೋಡಿ.

  • ಆನ್‌ಲೈನ್‌ ವಾಚ್‌ಟವರ್‌ ಲೈಬ್ರರಿಯಲ್ಲಿ “ಜೀವನ ಕಥೆ” ಅಂತ ಹುಡುಕಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ