ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ಅಕ್ಟೋಬರ್‌ ಪು. 32
  • ಇದನ್ನೂ ನೋಡಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇದನ್ನೂ ನೋಡಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೊಸ ತಿಳುವಳಿಕೆಯ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ
  • ಯೆಹೋವನ ಸಾಕ್ಷಿಗಳು ತಾವು ನಂಬ್ತಿದ್ದ ಕೆಲವು ವಿಷ್ಯಗಳನ್ನ ಯಾಕೆ ಬದಲಾಯಿಸಿದ್ದಾರೆ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಸಂಶೋಧನೆಗಾಗಿ . . .
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಓದಿ ನೋಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಹೊಚ್ಚ ಹೊಸ ಸಂಶೋಧನಾ ಸಾಧನ
    2014 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ಅಕ್ಟೋಬರ್‌ ಪು. 32

ಇದನ್ನೂ ನೋಡಿ!

ಹೊಸ ತಿಳುವಳಿಕೆಯ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ

ಬೈಬಲ್‌ ಸತ್ಯಗಳ ಬಗ್ಗೆ ಮುಂಚಿಗಿಂತ ಈಗ ಯೆಹೋವ ಹೆಚ್ಚು ವಿಷ್ಯಗಳನ್ನ ಕಲಿಸ್ತಿದ್ದಾನೆ ಅಂತ ನೋಡಿದಾಗ ತುಂಬಾ ಖುಷಿಯಾಗುತ್ತೆ ಅಲ್ವಾ? (ದಾನಿ. 12:4) ಆದ್ರೂ ಈ ಹೊಸ ತಿಳುವಳಿಕೆಯನ್ನ ಅರ್ಥಮಾಡ್ಕೊಳ್ಳೋಕೆ ಕೆಲವೊಮ್ಮೆ ನಮಗೆ ಕಷ್ಟ ಆಗಬಹುದು. ಈ ಹೊಸ ತಿಳುವಳಿಕೆಯನ್ನ ನಾವೆಲ್ಲಿ ಹುಡುಕಬಹುದು?

• ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ ಹೊಸ ತಿಳುವಳಿಕೆಗಳ ಬಗ್ಗೆ ಒಂದು ಪಟ್ಟಿನೇ ಕೊಟ್ಟಿದ್ದಾರೆ. ಅದ್ರಲ್ಲಿ “ಯೆಹೋವನ ಸಾಕ್ಷಿಗಳು” ಅನ್ನೋ ವಿಷ್ಯನ ಒತ್ತಿ. ಆಮೇಲೆ “ದೃಷ್ಟಿಕೋನಗಳು ಮತ್ತು ನಂಬಿಕೆಗಳು” ಅನ್ನೋ ಭಾಗಕ್ಕೆ ಹೋಗಿ. ಅಲ್ಲಿ “ನಮ್ಮ ನಂಬಿಕೆಗಳ ಕುರಿತ ಸ್ಪಷ್ಟೀಕರಣ” ಅನ್ನೋದನ್ನ ಒತ್ತಿ.

ನೀವು ಬೈಬಲ್‌ ಪ್ರಾಜೆಕ್ಟ್‌ ಮಾಡುವಾಗ ಯಾವುದಾದ್ರೂ ಒಂದು ಹೊಸ ತಿಳುವಳಿಕೆಯನ್ನ ಆರಿಸ್ಕೊಂಡು ಹಿಂದೆ ಅದ್ರ ಬಗ್ಗೆ ಏನು ಅಂದ್ಕೊಂಡಿದ್ವಿ, ಈಗ ಆ ತಿಳುವಳಿಕೆಯಲ್ಲಿ ಯಾಕೆ ಬದಲಾವಣೆ ಆಗಿದೆ ಅಂತ ಹುಡುಕಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ